ಮುಂಬೈ: ರಸ್ತೆಯಲ್ಲಿ ಗಾಯಗೊಂಡಿದ್ದ ಗಿಡುಗನನ್ನು ರಕ್ಷಿಸಲು ಯತ್ನಿಸಿದ ಇಬ್ಬರು ವ್ಯಕ್ತಿಗಳು ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ದಾರುಣ ಘಟನೆ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಮೇಲೆ ನಡೆದಿದೆ. 43 ವರ್ಷದ 'ಅಮರ್ ಮನೀಶ್ ಜಾರಿವಾಲಾ' ಮೃತ ವ್ಯಕ್ತಿಯಾಗಿದ್ದು, ಇವರು ಬಾಂದ್ರಾ-ವರ್ಲಿ ರಸ್ತೆ ಮೂಲಕ ಮಲಾಡ್ ಗೆ ಹೋಗುತ್ತಿದ್ದ ವ...