ನವದೆಹಲಿ: ದೇಶದ ಜನರಿಗೆ ಬೆಲೆ ಏರಿಕೆಗಳ ಮೇಲೆ ಬೆಲೆ ಏರಿಕೆಯ ಶಾಕ್ ಗಳು ದೊರೆಯುತ್ತಿದ್ದು, ಇದೀಗ ಲೋಕಲ್ ಪ್ಯಾಸೆಂಜರ್ ರೈಲು ಟಿಕೆಟ್ ನ ದರವನ್ನು ಏರಿಕೆ ಮಾಡಲು ರೈಲ್ವೇ ಇಲಾಖೆ ನಿರ್ಧಿಸಿದೆ. ಕೊರೊನಾದ ಕಾರಣ ಹೇಳಿ ರೈಲ್ವೇ ಟಿಕೆಟ್ ದರವನ್ನು ಇಲಾಖೆಯು ಏರಿಕೆ ಮಾಡಿದೆ. ಸ್ಥಳೀಯವಾಗಿ ರೈಲಿನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸು...