ಲೆಕ್ಸಿಂಗ್ಟನ್: ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವಿಜ್ಞಾನದಲ್ಲಿ ಹೊಸತೊಂದು ಸಾಧನೆಯನ್ನು ಮಾಡಲಾಗಿದೆ. ಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದು. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕರಿಸಿದ್ದು, ಈ ಮೂಲಕ ಮನುಷ್ಯನ ಪ್ರಾಣ ಉಳಿಸಲು ಇನ್...