ಅಮೆರಿಕ ಅಧ್ಯಕ್ಷರ ಆಯ್ಕೆಗೆ ಇನ್ನು ಕೇವಲ 12 ದಿನಗಳು ಮಾತ್ರ ಉಳಿದಿವೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ನಡುವೆ ಎರಡನೇ ಮತ್ತು ಕೊನೆಯ ಸಂವಾದ ಗುರುವಾರ ರಾತ್ರಿ ನಡೆಯಲಿದೆ. 90 ನಿಮಿಷಗಳ ಅವಧಿಯ ಮುಖಾಮುಖಿ ವೇಳೆ ಟ್ರಂಪ್ ಹಾಗೂ ಬೈಡನ್ ಅವರು ದೇಶದ ...