ಪಾಟ್ನಾ: ಚುನಾವಣಾ ಪ್ರಣಾಳಿಕೆ ಎಂದರೆ, ಸುಳ್ಳುಗಳ ಸರಮಾಲೆ ಎಂದೇ ಪ್ರಸ್ತುತ ಜನರು ಭಾವಿಸುತ್ತಿದ್ದಾರೆ. ಬಹುತೇಕ ಬಾರಿ ಇದು ಸತ್ಯ ಕೂಡ ಆಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಚಿತ್ರವಿಚಿತ್ರ ಪ್ರಣಾಳಿಕೆಗಳನ್ನು ಘೋಷಿಸಿದ ಬಳಿಕ ಜನರನ್ನು ನಡುನೀರಿನಲ್ಲಿ ಬಿಡುವುದು ಇದೀಗ ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ನಡುವೆ ಗ್ರಾಮ ಪಂಚಾಯತ್ ಅಧ್ಯಕ...