ಟರ್ಕಿ: ವಿಮೆ ಅಂದ್ರೆ, ಜೀವನಕ್ಕೆ ಭದ್ರತೆ ಅಂತ ಹೇಳುತ್ತಾರೆ. ಆದರೆ ಇಲ್ಲಿ ವಿಮೆ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ. ಪತಿರಾಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಟರ್ಕಿಯ ಮುಗ್ಲಾ ನಗರದ ಬಟರ್ ಫ್ಲೈ ಕಣಿವೆಗೆ ಕರೆದೊಯ್ದಿದ್ದು, ಪತ್ನಿಯ ಜೊತೆಗೆ ಸೆಲ್ಫಿ ತೆಗೆಯುತ್ತಾ, ನಟಿಸಿ ಕೊನೆಗೆ ಎತ್ತರದ ಶಿಖರದಿಂದ ಪತ್ನಿಯನ್ನು ಕೆಳಕ್ಕೆ ತಳ್ಳಿ...