ನವದೆಹಲಿ: ಉತ್ತರಪ್ರದೇಶದ ನೋಯ್ಡಾದಲ್ಲಿ ತಲೆ ಎತ್ತಿದ್ದ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಬೃಹತ್ ಕಟ್ಟಡ Twin Towers ಕ್ಷಣಮಾತ್ರದಲ್ಲೇ ಧ್ವಂಸವಾಗಿ ಮಣ್ಣುಪಾಲಾಗಿದೆ. ಇಂದು ಮಧ್ಯಾಹ್ನ 2:30ರ ವೇಳೆಗೆ ಅವಳಿ ಕಟ್ಟಡಗಳನ್ನು ನೆಲಕ್ಕುರುಳಿಸಲಾಗಿದೆ. ಸುಪ್ರೀಂ ಕೋರ್ಟ್ ನ ಆದೇಶದಂತೆ ಸುಮಾರು 40 ಅಂತಸ್ಥಿನ ಈ ಬೃಹತ್ ಕಟ್ಟಡವನ್...