ಟ್ವಿಟ್ಟರ್ ನ ಜನಪ್ರಿಯ ಲೋಗೋ ಇದೀಗ ಬದಲಾವಣೆಯಾಗಿದ್ದು, ಬಳಕೆದಾರರು ಅಚ್ಚರಿಗೊಳಗಾಗಿದ್ದಾರೆ. ನೀಲಿ ಹಕ್ಕಿಯ ಚಿತ್ರದ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ ಕಾಯಿನ್ ನ ನಾಯಿಯ ಫೋಟೋವನ್ನು ಹಾಕಲಾಗಿದೆ. ಸಿಇಒ ಎಲಾನ್ ಮಸ್ಕ್ ಅಧಿಕಾರವಹಿಸಿಕೊಂಡ ಬಳಿಕ ಟ್ವಿಟ್ಟರ್ ಒಂದಲ್ಲ ಒಂದು ಕಾರಣಕ್ಕೆ ವಿವಾದ, ಅಚ್ಚರಿಗಳನ್ನು ಸೃಷ್ಟಿಸಿದೆ. ಟ್ವಿಟ್ಟರ್...