ಲಂಡನ್: ಮಾಜಿ ಫುಟ್ಬಾಲ್ ಆಟಗಾರನೊಬ್ಬ 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು, ಈತನಿಗೆ ಬ್ರಿಟನ್ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. 23 ವರ್ಷದ ಟೈರೆಲ್ ರಾಬಿನ್ಸನ್ ಈ ದುಷ್ಕೃತ್ಯ ಎಸಗಿದವನಾಗಿದ್ದಾನೆ. ಘಟನೆ 2018ರ ಆಗಸ್ಟ್ 13ರಂದು ನಡೆದಿತ್...