ತಿರುಚ್ಚಿ: ಡಿಎಂಕೆ ಯುವ ಕಾರ್ಯದರ್ಶಿ, ತಮಿಳು ಚಿತ್ರ ನಟ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ತಿರುಚ್ಚಿ ಜಿಲ್ಲೆಯ 5 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಅವರನ್ನು ಇಂದು ಬಂಧಿಸಲಾಗಿತ್ತು. ಅವರ ಮೇಲೆ ಕೊವಿಡ್ ನಿಯಮಗಳ ಉಲ್ಲಂಘನೆಯ ಆರೋಪ ಮಾಡಲಾಗಿದೆ. ತಿರುಚ್ಚಿಯಲ್ಲಿ ನವೆಂಬರ್ 20ರಂದು ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ತಮಿಳುನಾ...