ಉಡುಪಿ: ನಾಯಿಗಾಗಿ ಯುವಕ, ಯುವತಿ ಗಲಾಟೆ ನಡೆಸಿದ ಘಟನೆ ಉಡುಪಿ ನಗರದ ಅಜ್ಜರಕಾಡು ಪೆಟ್ ಶಾಪ್ ಬಳಿಯಲ್ಲಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಜಗಳ ಅಂತ್ಯವಾಗಿದೆ. ಯುವಕನೋರ್ವ ತನ್ನ ನಾಯಿಯ ಜೊತೆಗೆ ಅಜ್ಜರಕಾಡು ಪೆಟ್ ಶಾಪ್ ಬಳಿಗೆ ಬಂದಿದ್ದಾನೆ. ಈ ವೇಳೆ ಯುವತಿಯೊಬ್ಬಳು ಈ ಪ್ರದೇಶದಲ್ಲಿದ್ದು, ನಾಯಿಯನ್ನು ಕಂಡು ಯುವಕನ ಬಳಿಗ...