ಮದರಸದ ವಿದ್ಯಾರ್ಥಿನಿಯನ್ನು ಎತ್ತಿ ಯುವಕನೋರ್ವ ರಸ್ತೆಗೆ ಎಸೆಯುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಂಡು ಬಂದ ವಿದ್ಯಾರ್ಥಿನಿಯನ್ನು ಫಾತಿಮಾ ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಬಾಲಕಿಗೆ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ಯಾವರದ ಸಿದ್ದೀಕ್ ಎಂಬಾತ ಬಾಲಕಿಯನ್ನು ಎತ್ತಿ ಎಸೆದಾತ ಎಂದು ಗುರುತ...