ಮಂಗಳೂರಿನ ಉಳಾಯಿಬೆಟ್ಟು ಗ್ರಾಮದ ವಿಶಾಲ್ ಗಾರ್ಡನ್ ನಲ್ಲಿ ಅಕ್ಷತಾ ಮತ್ತು ಚೇತನ್ ಎಂಬ ಶಿಕ್ಷಕ ದಂಪತಿ, 154 ಹಾಡುಗಳನ್ನು ಹಾಡಿ 50x53 ಅಡಿ ಗಾತ್ರದ ಬೃಹತ್ ಗಾಂಧೀಜಿಯ ಚಿತ್ರ ರಚಿಸುವುದರರೊಂದಿಗೆ On the way ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಉತ್ತರ ವಲಯದ ಶಾಸಕ ಭರತ್ ಶೆಟ್ಟಿ ಚಿತ್ರವನ್ನು ...
ಕೈಕಂಬ: ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾದ ಘಟನೆ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಜೋಕಟ್ಟೆ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ಶಿಯಾಝ್ (19) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ರವಿವಾರ ಬೆಳಗ್ಗೆ ಶಿಯಾಝ್ ಅವರು ಕೈಕಂಬ ಸಮೀಪದ ಉಳಾಯಿಬೆಟ್ಟುನಲ್ಲಿರುವ ತನ್ನ ಸಂಬಂಧ...