ಜೈಸಲ್ಮೇರ್: ಮೇಲ್ಜಾತಿಯವರ ನೀರಿನ ಕೊಡದಿಂದ ನೀರು ಕುಡಿದ ದಲಿತ ವ್ಯಕ್ತಿಯೊಬ್ಬರಿಗೆ ಜಾತಿವಾದಿಗಳ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ದಿಗ್ಗಾ ಗ್ರಾಮದಲ್ಲಿ ನಡೆದಿದೆ. ಚತುರಾ ರಾಮ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರು ತಮ್ಮ ಪತ್ನಿಯ ಜೊತೆಗೆ ದಿಗ್ಗಾ ಗ್ರಾಮಕ್ಕೆ ಬಂದಿದ್ದರು, ಜೋರಾಗಿ ಬಾಯಾರಿಕೆಯಾಗ...