ಬಸ್ತಿ: ಉತ್ತರ ಪ್ರದೇಶ ಅಕ್ಷರಶಃ ಅತ್ಯಾಚಾರಿಗಳ ಪ್ರದೇಶ ಎಂಬಂತಾಗಿದ್ದು, ಯಾವುದೇ ಭಯವಿಲ್ಲದೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಇದೀಗ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಶಿಕ್ಷಕಿಯೊಬ್ಬರ ಮೇಲೆ ವೈದ್ಯ ಹಾಗೂ ಇಬ್ಬರು ಸಹೋದ್ಯೋಗಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಬಸ್ತಿ ಸದರ್ ಕೊಟ್ವಾಲಿ ಪ್ರದೇಶದ ಆಸ್...