ಕೊಲ್ಲಂ: ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿದ್ದ ಪ್ರಕರಣ ಕೇರಳದಲ್ಲಿ ನಡೆದಿತ್ತು. ಈ ಸುದ್ದಿ ದೇಶಾದ್ಯಂತ ಭಾರೀ ಆಕ್ರೋಶವನ್ನು ಸೃಷ್ಟಿಸಿತ್ತು. ಇದೀಗ ಈ ಪ್ರಕರಣದ ವಿಚಾರಣೆಗಳು ಮುಗಿದಿದ್ದು, ಪ್ರಕರಣದಲ್ಲಿ ಪತಿ ದೋಷಿಯಾಗಿದ್ದಾನೆ ಎಂದು ಕೊಲ್ಲಂನ ನ್ಯಾಯಾಲಯ ತೀರ್ಪು ನೀಡಿದೆ. ಮೇ ತಿಂಗಳಿನಲ್ಲಿ ಉತ್ತರ ಎಂಬ ಮಹಿಳೆ ಮಲಗಿದ್ದ ಕೊಠಡ...