ಬರೇಲಿ: ಅಪ್ಪ, ನಮ್ಮ ಜೊತೆಗೆ ಮಾತನಾಡುತ್ತಿಲ್ಲ, ಹಸಿವಾಗ್ತಿದೆ ಊಟ ಕೊಡಿ ಎಂದು ನೆರೆಯ ಮನೆಗೆ 6 ಮತ್ತು 4 ವರ್ಷದ ಮಕ್ಕಳು ಬಂದು ಕೇಳಿದ್ದು, ಇದರಿಂದ ಅನುಮಾನಗೊಂಡು ಮನೆಗೆ ಹೋಗಿ ನೋಡುವಾಗ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ತಮ್ಮ ತಂದೆಯ ಮೃತದೇಹದ ಜೊತೆಗೆ ಎರಡು ದಿನ ಕಳ...