ಉತ್ತರಾಖಂಡ: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಭೂಕುಸಿತಗಳು ನಡೆಯುತ್ತಿದ್ದು, ಮಳೆ ನೀರಿನಿಂದ ಪರ್ವತಗಳ ಮಣ್ಣು ದುರ್ಬಲವಾಗಿ ಭೂಕುಸಿತಗಳು ಸಂಭವಿಸುತ್ತಿವೆ. ಇಲ್ಲಿನ ಜೋಶಿಮಠದ ಜಡ್ಕುಲಾ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಹೊಟೇಲೊಂದು ನೋಡನೋಡುತ್ತಿದ್ದಂತೆಯೇ ಧರೆಗುರುಳಿದೆ. ಜೋಶಿಮಠದ ಬದರಿನಾಥ ಹೆದ್ದಾರಿ ಬದಿಯಲ್ಲ...