ಚೆನ್ನೈ: ಐಐಟಿ ಮದ್ರಾಸ್ ನ ಪ್ರೊಫೆಸರ್ ಎಂದು ಸುಳ್ಳು ಹೇಳಿ ವೈದ್ಯೆಯನ್ನು ಮದುವೆಯಾದ ಗೂಡಂಗಡಿಯ ಮಾಲಿಕನನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ. ಚೆನ್ನೈ ಅಶೋಕ್ ನಗರ ಜಾಫರಖಾನಪೇಟೆ ವಿ. ಪ್ರಭಾಕರ (34) ಬಂಧಿತ ಆರೋಪಿಯಾಗಿದ್ದು, ಪ್ರಭಾಕರನ್ 2019 ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು,ಈ ಸಂಬಂಧದಲ್ಲಿ ಒಂದು ಮಗು ಇದೆ. ಇದ...