ಚೆನ್ನೈ: ಖ್ಯಾತ ಹಾಸ್ಯ ನಟ ವಡಿವೇಲು ಅವರಿಗೆ ಕೊವಿಡ್ 19 ಸೋಂಕು ತಗಲಿದ್ದು, ಒಮಿಕ್ರಾನ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಪೋರೂರಿನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಡಿವೇಲು ಅವರು ಇತ್ತೀಚೆಗೆ ಯುಕೆಗೆ ಪ್ರಯಾಣಿಸಿ ಹಿಂದಿರುಗಿದ್ದರು. ಹೀಗಾಗಿ ಅವರಿಗೆ ಒಮಿಕ್ರಾನ್ ತಗಲಿ...
ತಮಿಳುನಟ ಸೂರ್ಯ ನಟಿಸಿದ, ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧರಿತ ತಮಿಳು ಚಿತ್ರ ಸೂರರೈ ಪೊಟ್ರು ಸದ್ಯ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿವಿಧ ನಾಯಕ ನಟರು ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ಹಾಸ್ಯನಟ ವಡಿವೇಲು ಕೂಡ ಈ ಚಿತ್ರ ನೋಡಿ ಕಣ್ಣೀರು ಬಂತು ಎಂದು ಟ್ವೀಟ್ ಮಾಡಿದ್ದಾರೆ. ಸೂರರೈ ಪೊಟ್ರು ಸಿನಿಮಾವು ತಮಿಳು, ...