ಮನೆಯಿಂದ ಹೊರಗೆ ತೆರಳಿದ್ದ ವೃದ್ದೆಯೊಬ್ಬರು ವಾಪಾಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ ನಡೆದಿದೆ. ವಾರಂಬಳ್ಳಿ ಗ್ರಾಮದ ಮೂಡುಗರಡಿ ರಸ್ತೆಯ ನಿವಾಸಿ ರವಿರಾಜ್ ಶೆಟ್ಟಿ ಎಂಬವರ ತಾಯಿ 74 ವರ್ಷದ ವನಜ ಶೆಟ್ಟಿ ನಾಪತ್ತೆಯಾದ ವೃದ್ಧೆ. ಇವರು ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ನ. 14...