ವರ್ಕಳ: ತಡ ರಾತ್ರಿ ಮನೆಗೆ ಬೆಂಕಿ ಬಿದ್ದು, ಐವರು ಸಜೀವ ದಹನವಾದ ದಾರುಣ ಘಟನೆ ಕೇರಳದ ವರ್ಕಳದಲ್ಲಿ ನಡೆದಿದ್ದು, ನಿನ್ನೆ ತಡರಾತ್ರಿ 1:45ರ ವೇಳೆಗೆ ಈ ದುರಂತ ಸಂವಿಸಿದೆ ಎಂದು ತಿಳಿದು ಬಂದಿದೆ. ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅಖಿಲ್ (29) ಮತ್ತು ರಿಯಾನ್ ಮೃತಪಟ್ಟವರಾಗಿದ್ದು, ಅಭಿರಾಮಿ ಅವರು ಈ ಕುಟುಂಬದ ಪ್ರಮ...