ಬೆಂಗಳೂರು: ಸಲೂನ್ ಸ್ಪಾದ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಪ್ರಕರಣವನ್ನು ಬಯಲಿಗೆಳೆದಿದ್ದು, ಆರೋಪಿಯನ್ನು ಬಂಧಿಸಿ, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ವರ್ತೂರು ಎಸ್ ಪಿ ಮಾನಸಿಸ್ ನೆಸ್ಟ್ನಿಂದ ಜಾಯ್ ಅಲ್ಯೂಕಾಸ್ ಮುಖ್ಯರಸ್ತೆಯಲ್...