ಬಂಟ್ವಾಳ: ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮೀಯರ ಮೇಲೆ ನಡೆದ ದಾಳಿ ಕೃತ್ಯದ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಜರಂಗದಳ(Bajarangadal) ಬಂಟ್ವಾಳ ಪ್ರಖಂಡದ ವತಿಯಿಂದ ಬಿ.ಸಿ.ರೋಡ್ ನ ಮೇಲ್ಸೇತುವೆಯ ಕೆಳಗೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ VHP ಜಿಲ್ಲಾ ಸಂಚಾಲಕ ಅಶೋಕ ಶ...