ರೈತರು ರಾಸಾಯನಿಕಗಳ ಬೆನ್ನತ್ತಿ ಹೋಗುವುದಕ್ಕಿಂತ ದೇಸಿಗೋತಳಿ ಹಿಂದೆಹೋಗಿ, ದೇಸಿಗೋತಳಿಯ ಸಗಣಿ ಬಳಸಿ ಮಣ್ಣಿನಲ್ಲಿ ಜೀವಾಣುಗಳನ್ನು ಸೃಷ್ಟಿಸಿ, ತೋಟದಲ್ಲಿಕಳೆ ಬೆಳೆಯಲು ಬಿಟ್ಟು ಸಮರ್ಥ ನಿರ್ವಹಣೆಮಾಡಿ. ಎರೆಹುಳು ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿ ನಿಮ್ಮ ತೋಟ, ಗದ್ದೆ, ಹೊಲವನ್ನು ಶ್ರೀಮಂತವಾಗಿಸಿ. ಇದು ರಾಜ್ಯೋತ್ಸವ ಪ್ರಶಸ್ತಿ ಪುರ...