ಚಿಕ್ಕಮಗಳೂರು: ಜೆಡಿಎಸ್ ನಿಂದ ಚಿಕ್ಕಮಗಳೂರು ಕ್ಷೇತ್ರಕ್ಕೆ ರಂಜನ್ ಅಜಿತ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದು ಚುನಾವಣೆ ಹತ್ತಿರವಿರುವಾಗಲೇ ವಿನಯ್ ಗುರೂಜಿ ಅವರನ್ನು ಭೇಟಿಯಾಗಿರುವುದು ಭೇಟಿ ಮಹತ್ವ ಪಡೆದುಕೊಂಡಿದೆ. ವಿಧಾನ ಸಭಾ ಚುನಾವಣೆ ಐದು ತಿಂಗಳಷ್ಟೆ ಬಾಕಿ ಇರುವಾಗ ವಿನಯ್ ಗುರೂಜಿ ಅವರನ್ನು ಭೇಟಿಯಾಗಿರುವುದು ಸಂಚಲನ ಮೂಡಿಸಿದೆ....