ಹೈದರಾಬಾದ್: ಗಾಂಜಾದ ದಾಸನಾಗಿದ್ದ 15 ವರ್ಷದ ಬಾಲಕನಿಗೆ ತಾಯಿ ಘೋರ ಶಿಕ್ಷೆಯನ್ನು ನೀಡಿದ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲಿಯೋ ಹೇಗೆಯೋ ಗಾಂಜಾ ಸೇದುವುದನ್ನು ಕಲಿತಿದ್ದ 15 ವರ್ಷದ ಹುಡುಗ. ಗಾಂಜಾಕ್ಕೆ ದಾಸನಾಗಿದ್ದ. ಗಾಂಜಾ ಸೇದಲು ಹಣ ಸಾಕಾಗದ ವೇ...
ಬಾಗ್ ಪತ್: ಹೋಳಿ ಹಿನ್ನೆಲೆಯಲ್ಲಿ ಕಿಡಿಗೇಡಿಯೋರ್ವ ರಸ್ತೆ ಬದಿಯಲ್ಲಿ ನಿಂತು ವಾಹನಗಳ ಮೇಲೆ ಬಣ್ಣ ತುಂಬಿದ ಬಲೂನ್ ಎಸೆಯುತ್ತಿದ್ದು, ಈ ವೇಳೆ ಆಟೋವೊಂದು ಮಗುಚಿ ಬಿದ್ದು, ಆಟೋದಲ್ಲಿದ್ದವರು ಗಾಯಗೊಂಡ ಘಟನೆ ಬಾಗ್ಪತ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರ...
ಮಂಗಳೂರು: ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್, ಕಚೇರಿ ವೇಳೆಯಲ್ಲಿ ತನ್ನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಗ್ಯಾಧಿಕಾರಿ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ...
ಸೈಂಟ್ ಪೀಟರ್ಸ್ ಬರ್ಗ್: ಬಾಲ್ಕನಿಯಲ್ಲಿ ಪತಿ-ಪತ್ನಿ ಜಗಳವಾಡುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಾಲ್ಕನಿಯಿಂದ ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ಓಲ್ಗಾ ವೊಲ್ಕೋವಾ ಮತ್ತು ಯೆವ್ಗಿನಿ ಕಾರ್ಲಗಿನ್ ಎನ್ನುವ ದಂಪತಿಯ ಜಗಳ ಈ ರೀತಿಯಾಗಿ ಅಂತ್ಯಗೊಂಡಿದೆ. ಮನೆಯೊಳಗಿನಿಂದ ತೀವ್ರವಾಗಿ ಕಿತ್ತಾಟ ನಡೆಸುತ್ತಾ ಬಂದ ದಂಪತಿ, ಕಿರಿದಾದ ಬಾಲ್ಕ...
ಬೆಂಗಳೂರು: ಸದ್ಯ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಡನ್ನು ನಾಶ ಮಾಡಿದ ಪರಿಣಾಮದಿಂದ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇದೇ ಸಂದರ್ಭಗಳಲ್ಲಿ ವಿವಿಧ ಕಡೆಗಳಲ್ಲಿ ಚಿರತೆ ದಾಳಿಗಳು ಮೊದಲಾದ ಪ್ರಕರಣಗಳು ಕಂಡು ಬರುತ್ತಲೇ ಇದೆ. ಮನುಷ್ಯ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಡೆಯುತ್ತಿರುವ ನಡ...