ಸ್ಕಾಟ್ಲೆಂಡ್: ವಾಷಿಂಗ್ ಮೆಶಿನ್ ಅನ್ನು ಆನ್ ಮಾಡಿಟ್ಟು ಮನೆಯಿಂದ ಹೊರಗೆ ಹೋಗಲೇ ಬಾರದಂತೆ, ಹೀಗೆಂದು ಮಹಿಳೆಯೋರ್ವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ತಮಗೆ ಆಗಿರುವ ಕೆಟ್ಟ ಅನುಭವವನ್ನು ಅವರು ವಿವರಿಸಿದ್ದಾರೆ. ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋದಲ್ಲಿ ವಾಸಿಸುತ್ತಿರುವ ಲಾರಾ ಬೈರೆಲ್ ಎಂಬ ಗೃಹಿಣಿಯೋರ್ವರು ಯಾವುದೋ ಕೆಲಸಕ್ಕಾ...