ವಾಟ್ಸಾಪ್ ನಲ್ಲಿ ಹಣ ಕಳುಹಿಸುವ ಮತ್ತು ಸ್ವೀಕರಿಸುವ ಅಪ್ಲಿಕೇಶನ್ ನ್ನು ಪರಿಚಯಿಸಲಾಗಿದ್ದರೂ ಸಹ ಇದು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ. Google Pay, Paytm ಮತ್ತು Phone Payಯ ಪ್ರಾಬಲ್ಯದ ಮಧ್ಯೆ ವಾಟ್ಸಾಪ್ ಮಂಕಾಗಿರುವುದು ನಿಜ. ಆದರೆ, ಇದೀಗ ಹಣದ ವಹಿವಾಟುಗಳಿಗೆ ವಾಟ್ಸಾಪ್ ಬಳಕೆದಾರರನ್ನು ಹೆಚ್ಚಳ ಮಾಡುವ ಉದ್ದೇಶದಿ...