ಬಹುತೇಕರು ಹಲ್ಲು ಬೆಳ್ಳಗೆ ಕಾರಣಬೇಕಿದ್ದರೆ, ಯಾವ ಟೂತ್ ಪೇಸ್ಟ್ ಬಳಸಬೇಕು ಎಂದು ಪ್ರಶ್ನಿಸುತ್ತಿರುತ್ತಾರೆ. ಇನ್ನು ಕೆಲವರಿಗೆ ಹಲ್ಲಿನ ಕಲೆಗಳನ್ನು ಹೋಗಲಾಡಿಸುವುದು ಹೇಗೆ ಎನ್ನುವ ಚಿಂತೆ. ನಾವು ಪ್ರತಿನಿತ್ಯದ ಜೀವನದಲ್ಲಿ ಬಹಳಷ್ಟು ಜನರನ್ನು ಎದುರುಗೊಳ್ಳುತ್ತೇವೆ. ಈ ವೇಳೆ ಮೊದಲು ಅವರು ಗಮನಿಸುವುದು ನಮ್ಮ ಮುಖ ಮತ್ತು ನಮ್ಮ ಹಲ್ಲು. ಈ ಸ...