ಲಕ್ನೋ: ಬೊಕ್ಕ ತಲೆಯ ಕಾರಣವನ್ನು ನೀಡಿ ಪತ್ನಿಯೋರ್ವಳು ತನ್ನ ಪತಿಗೆ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣವೊಂದು ಮೀರತ್ ನಲ್ಲಿ ನಡೆದಿದ್ದು, ಮದುವೆ ಸಂದರ್ಭದಲ್ಲಿ ಬೊಕ್ಕ ತಲೆಯ ವಿಚಾರವನ್ನು ಮುಚ್ಚಿಡಲಾಗಿತ್ತು ಎಂದು ಪತ್ನಿ ಆರೋಪಿಸಿದ್ದಾಳೆ. 2020ರ ಜನವರಿಯಲ್ಲಿ ಈ ಜೋಡಿ ಗಾಝಿಯಾಬಾದ್ ನಲ್ಲಿ ವಿವಾಹವಾಗಿದ್ದಾರೆ...