ಫ್ಲೋರಿಡಾ: ಮಹಿಳೆಯೊಬ್ಬರು ವಿಮಾನದ ಕ್ಯಾಬಿನ್ ನಲ್ಲಿಯೇ ಕುಳಿತು ಸಿಗರೇಟ್ ಸೇದಿದ ಘಟನೆ ಫ್ಲೋರಿಡಾಕ್ಕೆ ತೆರಳುವ ಸ್ಪಿರಿಟ್ ಏರ್ ಲೈನ್ಸ್ ನಲ್ಲಿ ನಡೆದಿದ್ದು, ಈ ವೇಳೆ ಸಮೀಪದಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಯ ಕೆಲಸವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಸಹ ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಬಳಿಯ...