ಹೆಣ್ಣಿಗೆ ಪ್ರಪಂಚದಲ್ಲಿ ಸುರಕ್ಷಿತ ಅನ್ನೋ ಸ್ಥಳ ಎಲ್ಲಿಯೂ ಇಲ್ಲ ಎನ್ನುವುದು ಬಹಳಷ್ಟು ಬಾರಿಗೆ ಸಾಬೀತಾಗಿದೆ. ಕೆಲಸ ಮಾಡುವ ಸ್ಥಳದಿಂದ ಹಿಡಿದು ತನ್ನ ಸ್ವಂತ ಮನೆಯಲ್ಲಿ ಕೂಡ ಹೆಣ್ಣು ಸುರಕ್ಷಿತವಲ್ಲ. ಮಹಿಳೆ ಎದುರಿಸುತ್ತಿರುವ ಸವಾಲುಗಳು ಮಹಿಳೆಯೇ ದಿಟ್ಟತನದಿಂದ ಎದುರಿಸಬೇಕಿದೆ. ಬಹಳಷ್ಟು ಮಹಿಳೆಯರು ಇಂದು ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾ...