ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಸಿಡಿಲಿನ ಹೊಡೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ನಂದಮ್ಮ ಗಂಡ ನಿಂಗಪ್ಪ ಸಂಗವಾರ ವಯಸ್ಸು (44) ಹಾಗೂ ದೇವತ್ಕಲ್ ಗ್ರಾಮದಲ್ಲಿ ರಾಜು ತಂದೆ ಮಲ್ಲಿಕಾರ್ಜುನ ವಯಸ್ಸು (33) ಇಬ್ಬರು ಮೃತಪಟ್...