ಸಿನಿಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಹಾಗೂ ಬಾಲಿವುಡ್ ನಟ ಆಮೀರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಲಿದ್ದು, ಈ ಎರಡೂ ಚಿತ್ರಗಳು ಇದೀಗ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫೈಟಿಂಗ್ ನಡೆಸಲಿದೆ ಎನ್ನುವ ಮಾತುಗಳು ಸಿನಿಮಾರಂಗದಿಂದ ಕೇಳಿ ಬಂದಿದೆ. ಕೆಜಿಎಫ್- 2 ಚಿತ್ರ ಬಿಡುಗಡೆಗೂ ಮೊದಲೇ ಹಲ...