ಮಂಡ್ಯ: ಗದ್ದೆಗೆ ನೀರು ಹಾಯಿಸುವ ವಿಚಾರದಲ್ಲಿ ನಡೆದ ಜಗಳ ತಾಯಿ ಮಗನ ಬರ್ಬರ ಹತ್ಯೆಯಲ್ಲಿ ಅಂತ್ಯ ಕಂಡ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೆಗಡಹಳ್ಳಿಯಲ್ಲಿ ನಡೆದಿದೆ. ಶಾಂತಮ್ಮ ಹಾಗೂ ಯಶವಂತ್ ಹತ್ಯೆಗೀಡಾದ ತಾಯಿ ಮಗ ಆಗಿದ್ದು, ಏಪ್ರಿಲ್ 27ರಂದು ಮಧ್ಯಾಹ್ನ ಶಾಂತಮ್ಮ ಹಾಗೂ ಯಶವಂತ್ ಅವರು ಗದ್ದೆಗೆ ನೀರು ಹಾಯಿಸಲು ತೆರಳಿದ್ದಾರ...