ಹಾಸನ: ಕೊರೊನಾದಂತಹ ಕೆಟ್ಟ ಕಾಲದಲ್ಲಿ ಯಡಿಯೂರಪ್ಪನವರನ್ನು ಕೆಳಗಿಳಿಸುವುದು ಬೇಡ ಎಂದು ಹೇಳಲು ಸ್ವಾಮೀಜಿಗಳು ಬಂದಿದ್ದರು. ಆದರೆ ಅವರ ಮಾತುಗಳನ್ನು ಧಿಕ್ಕರಿಸಿದರು. ಸದ್ಯದಲ್ಲಿಯೇ ಇವರೆಲ್ಲ ಅದರ ಫಲವನ್ನು ಉಣ್ಣುತ್ತಾರೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ ಅರಸೀಕೆರೆಯ ಮಾಡಾಳು ಗೌರಮ್ಮ ಕ್ಷೇತ್ರದಲ್ಲಿ ಭವಿಷ್ಯ ನುಡಿದ ಕ...