ಕೊಟ್ಟಾಯಂ: ಕೇರಳದ ಕೋಝಿಕ್ಕೋಡ್ ನ ಉಮ್ಮಲತ್ತೂರ್ ನ ಟ್ರಾನ್ಸ್ ಜೆಂಡರ್ ದಂಪತಿ ಝಿಯಾ ಮತ್ತು ಝಹದ್ ಫಾಝಿಲ್ ಅವರು ಇದೀಗ ತಮ್ಮ ಮೊದಲ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಹೌದು…! ಹೆಣ್ಣಾಗಿ ಹುಟ್ಟಿ, ಗಂಡಾಗಿ ಬದಲಾದ ಝಹದ್ ಫಾಝಿಲ್ ಹಾಗೂ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಝಿಯಾ ಪವಲ್ ಪರಸ್ಪರ ವಿವಾಹವಾಗಿದ್ದು, ಇದೀಗ...