ಹಳ್ಳಕ್ಕೆಲ್ಲಾ ಜಲಪಾತವಾಗೋ ಭಾಗ್ಯ ಕೊಟ್ಟ ಮಳೆರಾಯ!

chikkamagaluru
18/07/2024

ಚಿಕ್ಕಮಗಳೂರು:  ಹಳ್ಳವೆಲ್ಲಾ ಜಲಪಾತವಾಗೋ ಭಾಗ್ಯ ಕೊಟ್ಟ ಮಳೆರಾಯ , ಮಲೆನಾಡ ಮಳೆ ಅಬ್ಬರಕ್ಕೆ ಜಲಪಾತದಂತೆ ಧುಮ್ಮಿಕ್ತಿವೆ ಹಳ್ಳಗಳು.

ಹೌದು..! ಕಾಫಿನಾಡ ನಿರಂತರ ಮಳೆಗೆ ಹಳ್ಳಿ-ಹಳ್ಳಿಯಲ್ಲೂ ಜಲಪಾತ ಸೃಷ್ಠಿಯಾಗಿದೆ. ಜಲಪಾತದ ರೂಪ‌ ಪಡೆದ ಮೂಡಿಗೆರೆ ತಾಲೂಕು ಕೋಗಿಲೆ ಗ್ರಾಮದ ಹಬ್ಬಿ ಹಳ್ಳ ಹೊಸ ರೂಪ ಪಡೆದುಕೊಂಡಿದೆ.

ಹಳ್ಳಗಳು ನೋಡಲು ಹಾಲ್ನೊರೆಯೇ ಧುಮ್ಮಿಕ್ಕುತ್ತಿರುವಂತೆ ಭಾಸವಾಗುತ್ತಿದೆ. ಹಳ್ಳಕ್ಕೆಲ್ಲಾ ಜಲಪಾತದ ರೂಪ ಕೊಟ್ಟ ಮಳೆರಾಯ ಅನಾಹುತವನ್ನೇ ಸೃಷ್ಟಿಸಿದ್ದಾನೆ.  ಕಾಫಿನಾಡ ಮಳೆ ಅಬ್ಬರಕ್ಕೆ ಮಲೆನಾಡು ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ನಾಲ್ಕು ದಿನದಿಂದ ಮಳೆರಾತ ಎಡೆಬಿಡದೆ ಸುರಿಯುತ್ತಿದ್ದು, ಇದರಿಂದ ಪ್ರಕೃತಿಯ ಸೊಬಗು ಹೆಚ್ಚಿದೆ. ಇನ್ನೊಂದೆಡೆ ಜನಜೀವನ ಅಸ್ತವ್ಯಸ್ಥವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version