ಆಂಧ್ರ ಪ್ರದೇಶ: ಮೀನುಗಾರಿಕೆಗೆ ಹೊರಟಿದ್ದ ಬಾಂಗ್ಲಾದೇಶದ 13 ಪ್ರಜೆಗಳು ದಾರಿತಪ್ಪಿ ಭಾರತದ ಜಲಸೀಮೆ ಪ್ರವೇಶಿಸಿದ ಘಟನೆ ನಡೆದಿದೆ. ಇದರ ಜೊತೆಗೆ ಕಳೆದ 20 ದಿನಗಳಿಂದ ಈ 13 ಮೀನುಗಾರರು ಸಮುದ್ರದಲ್ಲಿ ಸಿಲುಕಿದ್ದರು ಎನ್ನುವುದು ಕೂಡ ಬಯಲಿಗೆ ಬಂದಿದೆ. ನಡೆದಿದ್ದೇನು?: ಬಾಂಗ್ಲಾದೇಶದ ಭೋಲಾ ಜಿಲ್ಲೆಯವರಾದ 13 ಮೀನುಗಾರರು ನವೆಂಬರ್ 10ರ...
ಮೂಡುಬಿದಿರೆ: ಕರ್ನಾಟಕದ ಸ್ಕ್ವೇಯ್ ಸಂಸ್ಥೆ ರವಿವಾರ ಗದಗ ಜಿಲ್ಲೆಯಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಬೆಳುವಾಯಿಯ ಮರಿಯಂ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಇಸ್ಮಾಯಿಲ್ ಮರ್ಝೂಕ್ 18 ವರ್ಷ ವಯೋಮಿತಿಯ 48 ಕೆ.ಜಿ. ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಭ...
ನವದೆಹಲಿ: ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಊಟದ ಆಸೆಯಿಂದ ಬಂದಿದ್ದ 17 ವರ್ಷದ ಕೊಳೆಗೇರಿ ಯುವಕನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಮಾನಸ ಸರೋವರ ಪಾರ್ಕ್ನ ಡಿಡಿಎ ಮಾರುಕಟ್ಟೆ ಸಮುದಾಯ ಕೇಂದ್ರದ ಬಳಿ ಶನಿವಾರ ಸಂಜೆ ನಡೆದಿದೆ. ಯುವಕನಿಗೆ ಮದುವೆಗೆ ಆಹ್ವಾನ ಇರಲಿಲ್ಲ, ದಾರಿಯಲ್ಲಿ ಹೋಗುತ್ತಿದ್ದ ವೇಳೆ ಮದುವೆ...
ನಾಂದೇಡ್(ಮಹಾರಾಷ್ಟ್ರ): ಜಾತಿಯ ಕಾರಣಕ್ಕಾಗಿ ಮಗಳ ಪ್ರಿಯಕರನನ್ನು ತಂದೆ ಹಾಗೂ ಸಹೋದರರು ಬರ್ಬರವಾಗಿ ಹತ್ಯೆ ಮಾಡಿದರು. ಆದರೆ ತಂದೆ ಹಾಗೂ ಕುಟುಂಬಸ್ಥರ ಜಾತಿ ಪೀಡಿತ ಮನಸ್ಥಿತಿಯನ್ನು ಗೆಲ್ಲಲು ಬಿಡದ ಮಗಳು, ತನ್ನ ಪ್ರಿಯಕರನ ಶವವನ್ನು ಮದುವೆಯಾಗುವ ಮೂಲಕ ಸಮಾಜದಲ್ಲಿ ಸಂಚಲನ ಮೂಡಿಸಿದ್ದಾಳೆ. ಇದ್ಯಾವುದೋ ಸಿನಿಮಾದ ಕಥೆಯಲ್ಲ, ಮಹಾರಾಷ್ಟ್ರದ...
ತರೀಕೆರೆ: ಚಿರತೆ ಸೆರೆ ವೇಳೆ ಆತ್ಮರಕ್ಷಣೆಗೆಂದು ಅಧಿಕಾರಿಗಳು ಹಾರಿಸಿದ ಗುಂಡಿನಿಂದ ಚಿರತೆ(Leopard) ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು(Chikmagalur) ಜಿಲ್ಲೆ ತರೀಕೆರೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ. ಆದರೆ, ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಪ್ರಾಣಿಪ್ರಿಯರು ಹಾಗೂ ಪರಿಸರವಾದಿಗಳು ಅರಣ್ಯ ಇಲಾಖೆ ವಿರುದ್ಧ ತೀವ್ರ...
ಮುಂಬೈ: ಸಂಘರ್ಷದಲ್ಲಿ ತೊಡಗಿಕೊಳ್ಳುವುದು ಭಾರತೀಯರ ಸ್ವಭಾವವಲ್ಲ. ಸಹೋದರತೆ ಮತ್ತು ಸಾಮರಸ್ಯವು ದೇಶದ ಸಂಪ್ರದಾಯದಲ್ಲಿ ಬೇರೂರಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಹೇಳಿದರು. ಶನಿವಾರ ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾವು ಯಾರೊಂದಿಗೂ ವಾಗ್ವಾದ ನಡೆಸುವುದಿಲ್ಲ. ವಿವಾದಗ...
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಕಿಡಿ ಹತ್ತಿಕೊಂಡಿದೆ. ಈ ನಡುವೆ ಹೈಕಮಾಂಡ್ ಸೂಚನೆಯಂತೆ ಇಂದು ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು, ಮಹತ್ವದ ತೀರ್ಮಾನವನ್ನು ತಿಳಿಸಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಹಾಗೂ ಡಿಸಿಎಂ ನಡು...
ಕೇಂದ್ರಪಾರ(ಒಡಿಶಾ): ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಬಸ್ ಸಿಬ್ಬಂದಿ ದಾರಿ ಮಧ್ಯೆಯೇ ಇಳಿಸಿ ಹೋದ ಅಮಾನವೀಯ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯ ಪತ್ನಿ ರಸ್ತೆ ಬದಿಯಲ್ಲಿ ತನ್ನ ಪತಿಯ ಮೃತದೇಹದ ಮುಂದೆ ಅಸಹಾಯಕಳಾಗಿ ಕುಳಿತ ದೃಶ್ಯ ಹೃದಯ ವಿದ್ರಾವಕವಾಗಿತ್ತು. ದುಲಾರಿ ಮರ್ಧಿ. ಕೇಂದ್ರಪಾರ...
ಬೆಂಗಳೂರು: ಕೊಲೆ ಆರೋಪಿ ಹಾಗೂ ಹಲವು ವಿವಾದಗಳಲ್ಲಿ ಸಿಲುಕಿರುವ ಪುನೀತ್ ಕೆರೆಹಳ್ಳಿ(Puneeth Kerehalli) ಎಂಬಾತನಿಗೆ ಸನ್ಮಾನ ಮಾಡಿ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ(Santosh Hegde) ಟೀಕೆಗೆ ಗುರಿಯಾದ ಘಟನೆ ನಡೆದಿದೆ. ಹಲವು ವರ್ಷಗಳ ಹಿಂದೆ ತಾವೇ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟು ಸಾರ್ವಜನಿಕರು ಸಂತೋಷ್ ಹೆಗ್ಡೆ ಅವರನ್...
ರಾಯಚೂರು/ಕೋಲಾರ: ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಟೆಕಲ್ ಬಳಿ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಕೋಲಾರ ಮೂಲದ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 164ರಲ್ಲಿ ನಡೆ...