ಉತ್ತರಾಖಂಡದ ರಿಷಿಕೇಶದಲ್ಲಿ ಮುಸ್ಲಿಂ ಯುವಕನನ್ನು ಥಳಿಸಿ ಪೆರೇಡ್ ನಡೆಸಲಾದ ಭಯಾನಕ ಘಟನೆ ನಡೆದಿದೆ. ಕ್ಷೌರಿಕ ವೃತ್ತಿಯ ಶಾಹಿದ್ ಎಂಬ ಈ ಯುವಕನು ಲವ್ ಜಿಹಾದ್ ನಡೆಸಿದ್ದಾನೆ ಎಂದು ಆರೋಪಿಸಿ ಈ ಕ್ರೌರ್ಯ ನಡೆದಿದೆ ಎಂದು ವರದಿಯಾಗಿದೆ. ಶಾಹಿದ್ ನ ಸೆಲೂನಿನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕ್ಷೌರಿಕೆಯನ್ನು ಲವ್ ಜಿಹಾದ್ ಗೆ ಬೀಳಿಸಲು ಶಾಹಿ...
ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಧರಿಸುವ ನಕಾಬ್ ಅಥವಾ ಮುಖ ವಸ್ತ್ರವನ್ನು ನಿಷೇಧಿಸಲು ಸ್ವಿಜರ್ ಲ್ಯಾಂಡ್ ಮುಂದಾಗಿದೆ. 2021ರಲ್ಲಿ ಈ ಕುರಿತಂತೆ ಸ್ವಿಜರ್ ಲ್ಯಾಂಡ್ ನಲ್ಲಿ ಜನ ಮತಗಣನೆ ನಡೆದಿತ್ತು. 2025 ಜನವರಿ ಒಂದರಿಂದ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ. ಮುಸ್ಲಿಂ ಸಮುದಾಯದಿಂದ ಈ ಜನಮತಗಣನೆಗೆ ತೀವ್ರ ವ...
ಡ್ರೋನ್ ದಾಳಿಯ ಭೀತಿಯಿಂದ ಕಂಗಾಲಾಗಿರುವ ಇಸ್ರೇಲಿನ ಪ್ರಧಾನಿ ನೆತನ್ಯಾಹು ಭಾರೀ ಭದ್ರತೆ ಇರುವ ಬಂಕರ್ ಗೆ ತನ್ನ ವಾಸವನ್ನು ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಕಚೇರಿಯ ಕೆಳಗಡೆ ಇರುವ ಸುರಕ್ಷಿತ ಬಂಕರ್ ನ ಒಳಗೆ ನೆತನ್ಯಾಹು ವಾಸಿಸುತ್ತಿದ್ದಾರೆ ಎಂದು ಇಸ್ರೇಲ್ ನ ಚಾನೆಲ್ ಹನ್ನೆರಡು ವರದಿ ಮಾಡಿದೆ. ನೆತನ್ಯಾಹು ಅವರ ದೈನಂದಿನ ಸಭ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ಸಮಗ್ರವಾಗಿ ಜಾರಿಗೊಳಿಸಲು ವಿಫಲರಾಗಿರುವ ಪೊಲೀಸರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನವೆಂಬರ್ 25ರೊಳಗೆ ಪಟಾಕಿ ತಯಾರಕೆದಾರರೊಂದಿಗೆ ಚರ್ಚೆ ನಡೆಸಿ ಶಾಶ್ವತ ಪಟಾಕಿ ನಿಷೇಧದ ಬಗ್ಗೆ ನಿರ್ಧರಿಸುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ...
ಮಣಿಪುರ ಸಿಎಂ ಬಿರೇನ್ ಸಿಂಗ್ ಮಣಿಪುರ ಹಿಂಸಾಚಾರದ ʼಮಾಸ್ಟರ್ ಮೈಂಡ್ʼ ಆಗಿದ್ದಾರೆ ಎಂದು ಕುಕಿ ಸಮುದಾಯದ ಶಾಸಕರು ಆರೋಪಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಕುಕಿ ಸಮುದಾಯದ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್ ಗೆ ಸುಳ್ಳು ಹೇಳಿದ್ದಕ್ಕೂ ಅವರು ಆಕ್ರೋಶ ವ್ಯಕ್ತಪಡಿದ್ದಾರೆ. ಪೋಲಿಯೆ...
ಮಹಾರಾಷ್ಟ್ರದ ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವ ಕುಮಾರ್ ಗೌತಮ್ ನನ್ನು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಭಾನುವಾರ ಬಂಧಿಸಲಾಗಿದೆ. ಆರೋಪಿಯು ನೇಪಾಳಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 12 ರಂದು ಹರಿಯಾಣದ ಗುರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧ್ರಮ್ರಾಜ್ ಕಶ...
ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮುಂಬರುವ ಸಂಸತ್ ಅಧಿವೇಶನಕ್ಕೆ ಮುಂಚಿತವಾಗಿ ನವೆಂಬರ್ 24 ರಂದು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಜೈಪುರದ ಮುಸ್ಲಿಂ ವಿದ್ವಾಂಸರು ಮತ್ತು ಸಮುದಾಯದ ಮುಖಂಡರು ಘೋಷಿಸಿದ್ದಾರೆ. ಈ ಮಸೂದೆಯು ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದ್ದಾ...
ಭಾರತೀಯ ವಾಯುಪಡೆಯ ಕ್ಲರ್ಕ್ ಪರೀಕ್ಷೆಯ ವೇಳೆ ಅಭ್ಯರ್ಥಿಯಂತೆ ನಟಿಸಲು ಯತ್ನಿಸಿದ ಹರ್ಯಾಣ ಮೂಲದ ವ್ಯಕ್ತಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ಬಂಧಿಸಲಾಗಿದೆ. ಆವಡಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಹಲವಾರು ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಕುಳಿತಿದ್ದರು. ಹಾಲ್ ಟಿಕೆಟ್ ಗಳ ವಾಡಿಕೆಯ ತಪಾಸಣೆಯ ಸಮಯದಲ್ಲಿ, ಪರೀಕ್ಷಕರು ಅಭ್ಯರ...
ಉತ್ತರ ಗಾಝಾ ಪಟ್ಟಿಯ ಜಬಾಲಿಯಾ ಮೂಲದ ಫೆಲೆಸ್ತೀನ್ ವ್ಯಕ್ತಿ ಮುಹಮ್ಮದ್ ಅಲ್ಲೌಷ್ ಭಾನುವಾರ ತನ್ನ ಸಂಬಂಧಿಕರ ಮನೆಗೆ ಧಾವಿಸಿ ಇಸ್ರೇಲಿ ಸೇನೆಯ ದಾಳಿಯ ನಂತರ ಏನಾಯಿತು ಎಂದು ನೋಡಲು ಧಾವಿಸಿ ಬಂದಿದ್ದಾರೆ. ತನ್ನ ಡಜನ್ ಗಟ್ಟಲೆ ನೆರೆಹೊರೆಯವರೊಂದಿಗೆ ಆಗಮಿಸಿದಾಗ, 50 ಕ್ಕೂ ಹೆಚ್ಚು ನಿವಾಸಿಗಳೊಂದಿಗೆ ಜೀವಂತವಾಗಿದ್ದ ಮನೆ ಸಂಪೂರ್ಣವಾಗಿ ನಾಶವಾಗಿ...
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನವೆಂಬರ್ 10 ರಂದು ನಿವೃತ್ತರಾದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಂದ ನ್ಯಾಯಮೂರ್ತಿ ಖನ್ನಾ ಅ...