ತೆಲಂಗಾಣದ ಎರಡು ಶಿಕ್ಷಕರ ಎಂಎಲ್ ಸಿ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಪಿಆರ್ಟಿಯು ಗೆಲುವು ಸಾಧಿಸಿದ್ದರಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಬಿಜೆಪಿ ಎಲ್ಲಾ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪದವೀಧರ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿತ್ತು ಮತ್ತು ಬಿಆರ್ಎಸ್ ಸ್ಪರ್ಧೆಯಿಂದ ಹೊರಗುಳಿಯ...
ತಮಿಳುನಾಡಿನ ಜನರು ತಕ್ಷಣವೇ ಹೆಚ್ಚು ಮಕ್ಕಳನ್ನು ಹೊಂದುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಯಶಸ್ವಿಯಾಗಿದ್ದ ಫ್ಯಾಮಿಲಿ ಪ್ಲ್ಯಾನಿಂಗ್ ಯೋಜನೆಗಳು ಈಗ ಮುಳುವಾಗಿದೆ ಎಂದು ಅವರು ಒತ್ತಿ ಹೇಳಿದರು. ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಜನಸಂಖ್ಯೆ ಹೆಚ್ಚು ಆದ್ಯತೆ ಪಡೆಯುವ ವಿಷಯ ದಕ್ಷಿಣ ಭ...
ಕುಂಭಮೇಳಕ್ಕೆ ಮುಸ್ಲಿಂ ವರ್ತಕರಿಗೆ ಪ್ರವೇಶ ನೀಡಕೂಡದು ಎಂದು ವಾದಿಸಿ ರಂಗಕ್ಕಿಳಿದಿದ್ದ ಕೋಮುವಾದಿ ಗುಂಪುಗಳು ಇದೀಗ ಮಥುರ ಮತ್ತು ಬೃಂದಾವನದಲ್ಲಿ ನಡೆಯಲಿರುವ ಬ್ರಿಜ್ಕಿ ಹೋಲಿ ಆಚರಣೆಗೂ ಮುಸ್ಲಿಂ ವರ್ತಕರಿಗೆ ಅವಕಾಶ ನೀಡಬಾರದು ಎಂದು ವಾದಿಸಿ ರಂಗಪ್ರವೇಶಿಸಿವೆ. ಮುಸ್ಲಿಮರು ತಿಂಡಿ ತಿನಿಸುಗಳಿಗೆ ಉಗಿಯುತ್ತಾರೆ ಮತ್ತು ರಾಸಾಯನಿಕ ಮಿಶ್ರಿತ ತ...
ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮಾರ್ಚ್ ಹತ್ತರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿದೆ. ಮುಂದಿನ ಲೋಕಸಭಾ ಕಲಾಪದ ವೇಳೆ ಕೇಂದ್ರ ಸರಕಾರ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದ್ದು, ಅದಕ್ಕೆ ಮುಂಚಿತವಾಗಿ ಈ ಪ್ರತಿಭಟನೆ ನಡೆಯಲಿದೆ. ಈ ಪ್...
ಇಸ್ರೇಲ್ ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿ ಜೋರ್ಡನ್ ಗಡಿಯಲ್ಲಿ ಕೇರಳದ ವ್ಯಕ್ತಿ ಓರ್ವ ಗುಂಡೇಟು ತಿಂದು ಸಾವಿಗೀಡಾಗಿರುವ ಮತ್ತು ಇನ್ನೋರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇಸ್ರೇಲ್ ನಲ್ಲಿ ತಿಂಗಳಿಗೆ ಮೂರೂವರೆ ಲಕ್ಷ ರೂಪಾಯಿ ಸಂಬಳ ಸಿಗುತ್ತೆ ಎಂದು ಕೇರಳದ ವ್ಯಕ್ತಿ ಒಬ್ಬರು ಹೇಳಿದ ಹಿನ್ನೆಲೆಯಲ್ಲಿ ಅವರು ಹೀಗೆ ಅ...
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಮತ್ತು ಶತಕೋಟ್ಯಾಧೀಶನಾಗಿರುವ ಎಲಾನ್ ಮಸ್ಕ್ ಅವರಿಗೆ 14ನೇ ಮಗುವಾಗಿದೆ. ಈ ಬಗ್ಗೆ ಅವರು ಎಕ್ಸ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂಗಾತಿ ಮತ್ತು ನ್ಯೂರಾಲಿಂಕ್ ನ ಡೈರೆಕ್ಟರ್ ಆಗಿರುವ ಶಿವುನ್ ಸಿಲೀಸ್ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಇವರಿಗೆ ಇದು ನಾಲ್ಕನೇ ಮಗು. ಮಸ್ಕ...
ಆಂಧ್ರಪ್ರದೇಶದ ಎನ್ ಟಿಆರ್ ಜಿಲ್ಲಾ ಪೊಲೀಸರು ಮಕ್ಕಳ ಕಳ್ಳಸಾಗಣೆ ದಂಧೆಯನ್ನು ಭೇದಿಸಿ ಮಾಸ್ಟರ್ ಮೈಂಡ್ ಸೇರಿದಂತೆ ಐದು ಮಹಿಳೆಯರನ್ನು ಬಂಧಿಸಿದ್ದಾರೆ. ಮಕ್ಕಳಿಲ್ಲದ ದಂಪತಿಗಳಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಮೂವರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ವಿಜಯವಾಡದ 31 ವರ್ಷದ ಬಾಗಲಂ ಸರೋಜಿನಿ ಈ ಕಳ್ಳಸಾಗಣೆ ಜಾಲದ ...
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ತನ್ನ ಸಾಕು ಬೆಕ್ಕಿನ ಸಾವಿನಿಂದ ಮನನೊಂದ 32 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವಳು ಪ್ರಾಣಿಯ ದೇಹವನ್ನು ಎರಡು ದಿನಗಳವರೆಗೆ ತನ್ನ ಹತ್ತಿರ ಇಟ್ಟುಕೊಂಡಿದ್ದಳು. ಯಾಕೆಂದರೆ ಅದು ಮತ್ತೆ ಜೀವಂತವಾಗುತ್ತದೆ ಎಂಬ ಭರವಸೆಯಿಂದ. ಆದರೆ, ತನ್ನ ಭರವಸೆಗಳು ಭಗ್ನಗೊಂಡ...
ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಸ್ವಂತ ಮನೆ ಕಟ್ಟಲು ಮಹಿಳೆ ಮತ್ತು ಆಕೆಯ ಪ್ರಿಯಕರ ಬಾಲಕನನ್ನು ಅಪಹರಿಸಿ ಕುಟುಂಬ ಸದಸ್ಯರಿಂದ 25 ಲಕ್ಷ ರೂ.ಗೆ ಬೇಡಿಕೆ ಇಟ್ಟ ಘಟನೆ ಬೆಳಕಿಗೆ ಬಂದಿದೆ. ಬಬಿತಾ ದೇವಿ ಎಂಬ ಮಹಿಳೆ ಬಾಲಕನನ್ನು ಅಪಹರಿಸಿದ್ದಾಗಿ ಒಪ್ಪಿಕೊಂಡ ನಂತರ ಆಕೆಯ ಪ್ರಿಯಕರ ನಿತೀಶ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿ...
ಒಡಿಶಾದ ಕೇಂದ್ರಪಾರಾ ಜಿಲ್ಲೆಯ ಪಟ್ಟಮುಂಡೈ ಕಾಲೇಜಿನ 12 ನೇ ತರಗತಿ ವಿದ್ಯಾರ್ಥಿನಿ ಫೆಬ್ರವರಿ 24 ರಂದು ಪರೀಕ್ಷೆಯ ಸಮಯದಲ್ಲಿ ನಡೆದ ಘಟನೆಯ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪರೀಕ್ಷಾ ಮೇಲ್ವಿಚಾರಕರಿಂದ ಕಿರುಕುಳದ ಆರೋಪದ ನಂತರ ಈ ಪ್ರಕರಣವನ್ನು ಪೊಲೀಸ್ ತನಿಖೆ ಆರಂಭಿಸಲಾಗಿದೆ. ವಿದ್ಯಾರ್ಥಿನಿಯ ತಾಯಿ ಸಲ್ಲಿಸಿದ ದೂರಿನ ಪ್...