ನ್ಯೂಯಾರ್ಕ್ ನ ಐಶನ್ ಹೋವರ್ ಪಾರ್ಕ್ ನಲ್ಲಿ ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ-20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ನ್ಯೂಯಾರ್ಕ್ ನಲ್ಲಿ ಭಾರತ ಉಪ ಖಂಡದ ನಿವಾಸಿಗಳು ನೆಲೆಸಿರುವುದರಿಂದ ಭಾರತ ಮತ್ತು ಪಾಕ್ ಪಂದ್ಯಕ್ಕೆ ಭಾರೀ ಪ್ರೇಕ್ಷಕರ...
ಬ್ರಿಟನ್ ಸಂಸತ್ತಿಗೆ ಜುಲೈ 4ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ಬ್ರಿಟನ್ ಸಂಸತ್ತನ್ನು ವಿಸರ್ಜಿಸಲಾಗಿದೆ. ಭಾರೀ ಮಳೆಯ ನಡುವೆ ಪ್ರಧಾನಿ ರಿಷಿ ಸುನಾಕ್ ಚುನಾವಣಾ ಘೋಷಣೆ ಮಾಡಿರುವುದನ್ನು ಹಲವರು ಪ್ರಚಾರ ಕಾರ್ಯದ ನಡುಕ ಎಂದು ವಿಶ್ಲೇಷಿಸಿದ್ದು, ಮತ್ತೆ ಕೆಲವರು ಮಳೆಯನ್ನು ದುರಾದೃಷ್ಟದ ಸಂಕೇತ ಎಂದೂ ಪರಿಗಣಿಸಿದ್ದಾರೆ. 14 ...
ಮೇ ಆರಂಭದಲ್ಲಿ ಮಣಿಪುರದಲ್ಲಿ ಆಲಿಕಲ್ಲು ಮಳೆ ಮತ್ತು ಭಾರಿ ಮಳೆಯಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಯುರೋಪಿಯನ್ ಯೂನಿಯನ್ ಬುಧವಾರ 2.2 ಕೋಟಿ ರೂ.ಗಳ (250,000 ಯುರೋ) ಆರ್ಥಿಕ ಸಹಾಯವನ್ನು ಘೋಷಿಸಿದೆ. ಈ ನೆರವನ್ನು ಯುರೋಪಿಯನ್ ಒಕ್ಕೂಟದ ಮಾನವೀಯ ಪಾಲುದಾರ, ಅಡ್ವೆಂಟಿಸ್ಟ್ ಡೆವಲಪ್ಮೆಂಟ್ ಅಂಡ್ ರಿಲೀಫ್ ಏಜೆನ್ಸಿ (ಎಡಿಆರ್ಎ) ತಲುಪಿಸ...
ಕೇರಳದ ಮಲಪ್ಪುರಂನ 37 ವರ್ಷದ ಮಹಿಳೆಯು ತ್ರಿಶೂರ್ ನಿಂದ ಕೋಯಿಕ್ಕೋಡ್ ನ ತೊಟ್ಟಿಲ್ಪಾಲಂಗೆ ಪ್ರಯಾಣಿಸುತ್ತಿದ್ದಾಗ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಪೆರಮಂಗಲಂ ಮೂಲಕ ಹಾದು ಹೋಗುವ ಬಸ್ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಈ ಘಟನೆ ನಡೆದಿದೆ. ಬಸ್ ತ್ರಿಶೂರ್ ಜಿಲ್ಲೆಯ ಪೆರಮಂಗಲಂ ದಾಟುತ್ತಿದ್ದಂತೆ ಮಹಿಳೆಗೆ...
ಒಡಿಶಾದ ಪುರಿಯಲ್ಲಿ ಬುಧವಾರ ರಾತ್ರಿ ಭಗವಾನ್ ಜಗನ್ನಾಥನ ಚಂದನ್ ಯಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡ ಪರಿಣಾಮ 20 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಗಾಯಗೊಂಡ ಹಲವಾರು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಚಂದನ ಯಾತ್ರೆಯ ಆಚರಣೆಯ ಭಾಗವಾಗಿ ನರೇಂದ್ರ ಕೊಳದಲ್ಲಿ ತ್ರಿಮೂರ್ತಿಗಳ 'ಚಾಪಾ ಖೇಲಾ' ಕಾರ...
ದೇಶದ ಅನೇಕ ಪ್ರದೇಶಗಳ ಮೇಲೆ ಇನ್ನೂ ಕೂಡಾ ಪರಿಣಾಮ ಬೀರುತ್ತಿರುವ ತೀವ್ರ ಶಾಖದಿಂದಾಗಿ ಬಿಹಾರ ಸರ್ಕಾರವು ರಾಜ್ಯದ ಎಲ್ಲಾ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಬ್ರಜೇಶ್ ಮೆಹ್ರೋತ್ರಾ ಅವರಿಗೆ ಶಾಲೆಗಳನ್ನು ಮುಚ್ಚುವ ಆದೇಶವನ್ನು ನೀಡಿದ್ದಾರೆ. ಬಿಹಾರ ಸಿಎಂಒ ಪ್ರಕ...
ಪುಣೆ ಪೋರ್ಷೆ ಅಪಘಾತ ಪ್ರಕರಣದ ತನಿಖೆಯ ಮಧ್ಯೆ ಮತ್ತೊಂದು ಬೆಳವಣಿಗೆ ನಡೆದಿದೆ. ಸಸೂನ್ ಆಸ್ಪತ್ರೆಯ ಡೀನ್ ವಿನಾಯಕ್ ಕಾಳೆ ಅವರು ಆಸ್ಪತ್ರೆಯ ವಿಧಿವಿಜ್ಞಾನ ಔಷಧ ವಿಭಾಗದ ಮುಖ್ಯಸ್ಥರಾಗಿ ಡಾ.ಅಜಯ್ ತಾವಡೆ ಅವರನ್ನು ಬಡ್ತಿ ನೀಡುವಂತೆ ಕೋರಿ ಈ ಹಿಂದೆ ಸಚಿವರು ಮತ್ತು ಶಾಸಕರಿಂದ ಪತ್ರ ಬಂದಿದೆ ಎಂದು ಹೇಳಿಕೊಂಡ ನಂತರ ಮಹಾರಾಷ್ಟ್ರದ ಶಾಸಕರ ವಿರು...
ಗಾಝಾದಲ್ಲಿ ಪುಟ್ಟ ಮಕ್ಕಳ ಸಹಿತ ಎಲ್ಲರನ್ನೂ ಹತ್ಯೆ ಮಾಡುತ್ತಿರುವ ಇಸ್ರೇಲ್ ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಸಿನಿಮಾ ತಾರೆಯರೂ ಸೇರಿಕೊಂಡಿದ್ದು ಪ್ರತಿಭಟನೆಗೆ ಭಾರೀ ಬಲ ಬಂದಿದೆ. ಎಲ್ಲಾ ಕಣ್ಣು ರಫಾದ ಕಡೆಗೆ ಅಥವಾ ಆಲ್ ಐಸ್ ಆನ್ ರಫಾ ಎಂಬ ಪೋಸ್ಟರಿನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಈ ಕ್ಯಾಂಪೇನ್ ನಡೆಯುತ್ತಿ...
ವಿಮಾನ ಯಾನಿಗಳಿಗೆ ಪ್ರಯಾಣದ ಮೊದಲು ಮತ್ತು ಬಳಿಕ ತಪಾಸಣೆಗಾಗಿಯೇ ಹಲವು ಸಮಯ ಕಳೆಯಬೇಕಾಗಿ ಬರುತ್ತದೆ. ಇದಕ್ಕೆ ಕಾರಣ ಭದ್ರತಾ ಸಿಬ್ಬಂದಿಗಳ ಕೊರತೆ. ದಿಲ್ಲಿ,ಮುಂಬೈ,ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 4,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದೆ ಎಂದು ಸರಕಾರದ ಆಂತರಿಕ ಅಧ್ಯಯನವು ತೋರಿಸಿದೆ ಎ...
ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಮಧ್ಯಂತರ ಜಾಮೀನನ್ನು ಒಂದು ವಾರ ವಿಸ್ತರಿಸಬೇಕು ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸ್ವೀಕರಿಸಲು ನಿರಾಕರಿಸಿದೆ. ಕೇಜ್ರಿವಾಲ್ ರಿಗೆ ಸಾಮಾನ್ಯ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ...