ಓರ್ವ ಅಮೆರಿಕನ್ ನಾಗರಿಕನೂ ಸೇರಿದಂತೆ ಮೂವರು ಇಸ್ರೇಲಿ ನಾಗರಿಕರನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 369 ಫೆಲಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ. ಈ ಒತ್ತೆಯಾಳುಗಳನ್ನು ಖಾನ್ ಯೂನಿಸ್ ನಲ್ಲಿ ರೆಡ್ ಕ್ರಾಸ್ ಸಿಬ್ಬಂದಿಗಳ ವಶಕ್ಕೆ ಒಪ್ಪಿಸಲಾಯಿತು. ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಆಕ್ರಮಣ ನ...
ಭಾರತೀಯ ಸೇನೆಯ ವಿರುದ್ಧ ಅತಿ ಭಯಾನಕ ಧಾಳಿಗಳಲ್ಲಿ ಒಂದಾದ ಪುಲ್ವಾಮಾ ಆಕ್ರಮಣಕ್ಕೆ ಆರು ವರ್ಷಗಳು ತುಂಬಿರುವಂತೆಯೇ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಬಾನು ಚಿಬ್ ಅವರು ಕೆಲವು ಖಾರ ಪ್ರಶ್ನೆಗಳನ್ನ ಕೇಳಿದ್ದಾರೆ. ಆ 300 ಕಿಲೋ ಗ್ರಾಂ ಆರ್ಡಿಎಕ್ಸ್ ಎಲ್ಲಿಂದ ಬಂದಿದೆ? ಆಕ್ರಮಣದ ಬಳಿಕ ಜಮ್ಮು-ಕಾಶ್ಮೀರದ ರಾಜ್ಯಪಾಲರಿಗೆ ನರೇಂದ್ರ ಮೋದಿಯ...
ಅಮೆರಿಕದಿಂದ ಗಡೀಪಾರಿಗೊಳಗಾಗಿರುವ ಭಾರತೀಯರನ್ನು ಹೊತ್ತು ಬರುತ್ತಿರುವ ವಿಮಾನಗಳು ಬಂದಿಳಿಯಲು ಅಮೃತಸರವನ್ನು ಆಯ್ಕೆ ಮಾಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಟೀಕಿಸಿದ್ದಾರೆ. “ಮೋದಿ ಹಾಗೂ ಟ್ರಂಪ್ ನಡುವೆ ಸಭೆ ನಡೆಯುವಾಗ, ನಮ್ಮ ಜನರಿಗೆ ಕೋಳ ತೊಡಿಸುವುದು. ಇದೇನಾ ಟ್ರಂಪ್ ನೀಡಿದ ಉಡುಗೊರೆ...
ದಿಲ್ಲಿಯ ಮಖ್ಯಮಂತ್ರಿ ನಿವಾಸವಾದ 6 ಫ್ಲ್ಯಾಗ್ಸ್ಟಾಫ್ ಬಂಗಲೆಯ ನವೀಕರಣ ಮತ್ತು ಐಷಾರಾಮಿಯಾಗಿ ಮಾರ್ಪಾಡುಗೊಳಿಸಲು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ ವೆಚ್ಚಗಳ ಕುರಿತು ವಿವರವಾದ ತನಿಖೆಗೆ ಕೇಂದ್ರ ಜಾಗೃತ ಆಯೋಗ ಆದೇಶಿಸಿದೆ. 40,000 ಚದರ ಗಜಗಳಷ್ಟು 8 ಎಕರೆ ವಿಸ್ತಾರವಾದ ಐಷಾರಾಮಿ ಮಹಲು ನಿರ್ಮಿಸಲು ಕಟ್ಟಡ ಮಾನದಂಡಗಳನ್ನ...
ತೆಲಂಗಾಣದ ಮಾನ್ಯಂನ ಪಾರ್ವತಿಪುರಂನ ಎಆರ್ ಹೆಡ್ ಕಾನ್ಸ್ ಟೇಬಲ್ ಗೆ ಸೇರಿದ 9 ಎಂಎಂ ಕಾರ್ಬೈನ್ ಗನ್ ನ್ 30 ಸುತ್ತುಗಳನ್ನು ಹೊಂದಿರುವ ಬ್ಯಾಗ್ ವಿಜಯನಗರಂನಲ್ಲಿ ನಾಪತ್ತೆಯಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಚೀಲ ಅಥವಾ ಕಾಣೆಯಾದ ಮದ್ದುಗುಂಡುಗಳ ಬಗ್ಗೆ ಯಾವುದೇ ಮಾಹಿತಿಯೊಂದಿಗೆ ಮುಂದೆ ಬರುವಂತೆ ಪೊಲೀಸರು ಸಾರ್ವಜನಿಕರಲ್ಲಿ...
ಮಹತ್ವದ ಬೆಳವಣಿಗೆಯೊಂದರಲ್ಲಿ ವಿಜಯವಾಡದ ಎನಿಕೆಪಾಡುವಿನ ಗೋದಾಮಿನಿಂದ 2.51 ಕೋಟಿ ರೂ.ಮೌಲ್ಯದ ಐಫೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ಕದ್ದಿದ್ದ ಗ್ಯಾಂಗ್ ನ ಆರು ಸದಸ್ಯರನ್ನು ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರಂಜಿತ್ ಎಂಬ ವ್ಯಕ್ತಿಯ ನೇತೃತ್ವದ ಗ್ಯಾಂಗ್ ಕೆಲವು ಸಮಯದಿಂದ ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿ...
ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೇರಳದ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅವರ ಸೂಚನೆಯ ಮೇರೆಗೆ ವೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದ ಉಪ ನಿರ್ದೇಶಕರು (ಪಠ್ಯಕ್ರಮ) ರಾಜ್ಯ ರಾಜಧಾನಿಯ ಕಟ್ಟಕಡ ಪ್ರದೇಶದ ಶಾಲೆಯ...
ನಟ-ರಾಜಕಾರಣಿ ಮತ್ತು ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ತಮಿಳುನಾಡಿನಲ್ಲಿ 'ವೈ' ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ. ಫೆಬ್ರವರಿ 13 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಇದನ್ನು ಪ್ರಕಟಿಸಿದೆ. ಗುಪ್ತಚರ ಬ್ಯೂರೋದ ಆಂತರಿಕ ಭದ್ರತಾ ಲೆಕ್ಕಪರಿಶೋಧನೆಯ ನಂತರ ಈ ಭದ್ರತೆಯನ್ನು ನ...
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ರೈತ ಮುಖಂಡರೊಂದಿಗೆ ಮುಂದಿನ ಸುತ್ತಿನ ಸಭೆಗಳ ದಿನಾಂಕವನ್ನು ಫೆಬ್ರವರಿ 22 ಎಂದು ಶುಕ್ರವಾರ ಪ್ರಕಟಿಸಿದ್ದಾರೆ. ರೈತ ಮುಖಂಡರ ಬೇಡಿಕೆಗಳನ್ನು ಆಲಿಸಿದ್ದರಿಂದ ಸರ್ಕಾರವು ಅವರೊಂದಿಗೆ ಸಕಾರಾತ್ಮಕ ಸಭೆ ನಡೆಸಿದೆ ಮತ್ತು ಅವರ ಹಿತದೃಷ್ಟಿಯಿಂದ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗ...
ಕೇರಳದ ತ್ರಿಶೂರ್ ಜಿಲ್ಲೆಯ ಫೆಡರಲ್ ಬ್ಯಾಂಕಿನ ಚಲಕುಡಿ ಪೊಟ್ಟಾ ಶಾಖೆಯಲ್ಲಿ ಹಗಲು ದರೋಡೆ ನಡೆದಿದೆ. ಅಲ್ಲಿ ಉದ್ಯೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿ ಹಣವನ್ನು ಕಳವು ಮಾಡಲಾಗಿದೆ. ಇನ್ನು ಈ ಘಟನೆಯ ಸಮಯದಲ್ಲಿ ಉಳಿದ ಉದ್ಯೋಗಿಗಳು ಊಟಕ್ಕೆ ಹೋಗಿದ್ದರಿಂದ ಮ್ಯಾನೇಜರ್ ಮತ್ತು ಇನ್ನೊಬ್ಬ ಸಿಬ್ಬಂದಿ ಮಾತ್ರ ಹಾಜರಿದ್ದರು. ಚಾಕು ಹಿಡಿದು ಮ್ಯಾ...