ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರ ಬೆಂಬಲಿಗರು ಇತ್ತೀಚೆಗೆ ನಡೆದ ಬಿಹಾರ ಪಿಎಸ್ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ರೈಲು ತಡೆ ನಡೆಸಿದ್ದಾರೆ. ಅವರು ಸಚಿವಾಲೆ ಹಾಲ್ಟ್ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ಸ್ವಲ್ಪ ಸಮಯದವರೆಗೆ ಹಳಿಗಳ ಮೇಲೆ ಕುಳಿತಿದ್ದಾರೆ. ಇದು ರೈಲುಗಳ ಚಲನೆಯಲ್ಲಿ ವಿಳಂಬಕ್ಕೆ ಕಾ...
2023 ರ ಮಾರ್ಚ್ ನಲ್ಲಿ ಖರಾರ್ ನ ಕೇಂದ್ರ ತನಿಖಾ ಸಂಸ್ಥೆಯಲ್ಲಿ (ಸಿಐಎ) ಕಸ್ಟಡಿಯಲ್ಲಿದ್ದಾಗ ಲಾರೆನ್ಸ್ ಬಿಷ್ಣೋಯ್ ಅವರ ಸಂದರ್ಶನದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಪಂಜಾಬ್ ಸರ್ಕಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಗುರ್ಶೇರ್ ಸಿಂಗ್ ಸಂಧು ಅವರನ್ನು ವಜಾಗೊಳಿಸಿದೆ. ಗೃಹ ವ್ಯವಹಾರಗಳ ಇಲಾಖೆ ಹೊರಡಿಸಿದ ವಜಾ ಆದೇಶದಲ್ಲಿ ಅಮಾನತುಗೊಂಡ ಡ...
ಆರಾಧನಾ ಸ್ಥಳಗಳ ಕಾಯ್ದೆ-1991ರ ಪರಿಣಾಮಕಾರಿ ಅನುಷ್ಠಾನ ಕೋರಿ ಆಲ್ ಇಂಡಿಯಾ ಮಜ್ಲಿಸ್ -ಎ-ಇತ್ತೆಹಾದುಲ್-ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ. ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆ...
ದೇಶಾದ್ಯಂತ ಕ್ರೈಸ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿ 400ಕ್ಕೂ ಹೆಚ್ಚು ಹಿರಿಯ ಕ್ರೈಸ್ತ ನಾಯಕರು ಮತ್ತು 30 ಚರ್ಚ್ ಗುಂಪುಗಳು ಡಿಸೆಂಬರ್ 31, 2024ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕ್ರಿಸ್ಮಸ್ ವೇಳೆ ದೇಶ...
ಅತಿಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಅಲ್ ಜಝೀರಾ ಚಾನೆಲ್ ನ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಫೆಲೆಸ್ತೀನ್ ಅಥಾರಿಟಿ ಆದೇಶಿಸಿದೆ. ಫೆಲೆಸ್ತೀನಿ ನಲ್ಲಿ ಇಸ್ರೇಲ್ ನಡೆಸುತ್ತಿರುವ ಅತಿಕ್ರಮಣವನ್ನು ಮತ್ತು ಕ್ರೌರ್ಯವನ್ನು ಜಗತ್ತಿಗೆ ತಲುಪಿಸುತ್ತಿರುವ ಏಕೈಕ ಚಾನೆಲ್ ನೊಂದಿಗೆ ಮಹ್ಮೂದ್ ಅಬ್ಬಾಸ್ ಅವರ ಫೆಲೆ ಸ್ತೀನ್ ಅಥಾರಿಟಿ ಹೀಗೆ ಹೇಳಿರುವ...
ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ದುಬೈ ಬೈ ಹೇಳಿದೆ. ಜನವರಿ ಒಂದರಿಂದ ಈ ನಿಯಮ ಜಾರಿಯಾಗಿದೆ. ಬಳಸಿ ಬಿಸಾಕುವ ಸ್ಟೈರೋಫೋಮ್ ಕಪ್ ಗಳು, ಪ್ಲಾಸ್ಟಿಕ್ ಕೋಟನ್ ಸ್ವಾಬ್ಸ್, ಪ್ಲಾಸ್ಟಿಕ್ ಟೇಬಲ್ ಕವರ್ ಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಸ್ಥೈರೋಫಾರ್ಮ್ ಆಹಾರ ಕಂಟೇನರ್ ಗಳು ಇತ್ಯಾದಿಗಳ ಮೇಲೆ ನಿಷೇಧ ಹೇರಲಾಗಿದೆ. ದುಬೈ...
ಲೋನ್ ಆಪ್ ಮೂಲಕ 4,500 ರೂಪಾಯಿಯನ್ನು ಸಾಲವಾಗಿ ಪಡೆದ 46 ವರ್ಷದ ಅಧ್ಯಾಪಕನೋರ್ವ ಆ ಬಳಿಕ ಎರಡು ಲಕ್ಷದ ಹದಿನೆಂಟು ಸಾವಿರ ರೂಪಾಯಿಯನ್ನು ಕಳಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆಪ್ ಮೂಲಕ ಪಡೆದ ಲೋನನ್ನು ಹಿಂತಿರುಗಿಸಿದ್ದರೂ ಆತನ ಫೋಟೋವನ್ನು ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಈ ಹಣವನ್ನು ಅಧ್...
ಭೋಪಾಲ್ ಅನಿಲ ದುರಂತ ನಡೆದು ನಲವತ್ತು ವರ್ಷಗಳ ನಂತರ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸ್ಥಳದಲ್ಲಿ ಸಂಗ್ರಹವಾಗಿದ್ದ ಸುಮಾರು 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿಗಾಗಿ ಸ್ಥಳಾಂತರಿಸುವ ಕಾರ್ಯ ಬುಧವಾರ ಪ್ರಾರಂಭವಾಗಿದೆ. ಡಿಸೆಂಬರ್ 2, 1984 ರ ರಾತ್ರಿ, ಯೂನಿಯನ್ ಕಾರ್ಬೈಡ್ ಸ್ಥಾವರದಿಂದ ಮೀಥೈಲ್ ಐಸೊಸಯನೇಟ್ (ಎಂಐಸಿ)...
ಗುಜರಾತ್ ನ ರಾಜ್ಕೋಟ್ನಲ್ಲಿ ಬುಧವಾರ ಜನರ ಗುಂಪು ಮೂವರು ಅಂಗಡಿಕಾರರನ್ನು ತೆರವುಗೊಳಿಸಲು ಮತ್ತು ಅವರ ಸರಕುಗಳನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದ ನಂತರ ಉದ್ವಿಗ್ನತೆ ಉಂಟಾಗಿದೆ. ಈ ಅಂಗಡಿಗಳು ನವಾಬ್ ಮಸೀದಿಯ ಆವರಣದಲ್ಲಿವೆ. ಅಂಗಡಿಕಾರರನ್ನು ಬಲವಂತವಾಗಿ ತೆರವುಗೊಳಿಸುವ ಪ್ರಯತ್ನದ ನಂತರ, ಘಟನೆಯಲ್ಲಿ ಭಾಗಿಯಾಗಿರುವ ಐದು ಜನರ ವಿರ...
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಗಾಲಿಕುರ್ಚಿ ಸೇವೆಗಳಿಗಾಗಿ ಮತ್ತು ತನ್ನ ಸಾಮಾನುಗಳನ್ನು ಪ್ಲಾಟ್ ಫಾರ್ಮ್ಗೆ ಸಾಗಿಸಲು ಎನ್ಆರ್ ಐ ಪ್ರಯಾಣಿಕರಿಂದ 10,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ವಿಧಿಸಿದ ಪೋರ್ಟ್ ನ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ, ರೈಲ್ವೆ ತನಿಖೆಯನ್ನು ಪ್ರಾರಂಭಿಸಿ ಅ...