26/11ರ ಮುಂಬೈ ದಾಳಿಯ ಸಂಚುಕೋರ, ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರ ಸಾಜಿದ್ ಮಿರ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಸಲ್ಲಿಸಿದ್ದ ಪ್ರಸ್ತಾವಕ್ಕೆ ಚೀನಾ ತಡೆಯೊಡ್ಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘1267 ಅಲ್ ಖೈದಾ ಸ್ಯಾಂಕ್ಷನ್ಸ್ ಕಮಿ...
ಟೈಟಾನಿಕ್ ಸಾಗರ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಅಟ್ಲಾಂಟಿಕ್ ಸಾಗರಕ್ಕೆ ಧುಮುಕಿದ ವೇಳೆ ಜಲಾಂತರ್ಗಾಮಿ ನೌಕೆಯಲ್ಲಿ ಕಾಣೆಯಾದ ಐದು ಜನರ ಪಟ್ಟಿಯಲ್ಲಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿ ಶಹ್ ಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಕೂಡ ಸೇರಿದ್ದಾರೆ. ಜಲಾಂತರ್ಗಾಮಿ ನೌಕೆಯಲ್ಲಿ ಶಹ್ ಜಾದಾ ದಾವೂದ್ ಮತ್ತು ಅವರ ಮಗ ಕಾಣೆಯಾಗಿದ್ದಾರೆ...
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಯುಎಸ್ ಭೇಟಿಯು ಇಂಡೋ-ಯುಎಸ್ ಪಾಲುದಾರಿಕೆಯ ಆಳ ಮತ್ತು ವೈವಿಧ್ಯತೆಯನ್ನು ಶ್ರೀಮಂತಗೊಳಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಉಭಯ ದೇಶಗಳು ಒಟ್ಟಾಗಿ ಬಲವಾಗಿ ನಿಲ್ಲುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹ...
ಕಳೆದ ಜೂನ್ ನಲ್ಲಿ ಲಂಡನ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ 20 ವರ್ಷದ ಭಾರತೀಯ ವಿದ್ಯಾರ್ಥಿಗೆ ಆರೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವರದಿಗಳ ಪ್ರಕಾರ, ಕಿಂಗ್ ಎಡ್ವರ್ಡ್ ಅವೆನ್ಯೂ ಮತ್ತು ನಾರ್ತ್ ರೋಡ್ ಉದ್ದಕ್ಕೂ ಪ್ರೀತ್ ವಿಕಾಲ್ ಎಂಬಾತ ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುವಾಗ ಕ್...
ಆಂಟನಿ ಬ್ಲಿಂಕೆನ್ ಇಂದು ಚೀನಾಕ್ಕೆ ಭೇಟಿ ನೀಡಿದರು. ಈ ಮೂಲಕ ಇವರು ಐದು ವರ್ಷಗಳಲ್ಲಿ ಬೀಜಿಂಗ್ ಗೆ ಭೇಟಿ ನೀಡಿದ ಅಮೆರಿಕದ ಮೊದಲ ವಿದೇಶಾಂಗ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಎರಡು ದಿನಗಳ ಚೀನಾ ಭೇಟಿಯ ವೇಳೆ ಬ್ಲಿಂಕೆನ್ ಐತಿಹಾಸಿಕ ದೇಶೀಯ ಸಂಬಂಧವನ್ನು ಉತ್ತಮಗೊಳಿಸುವ ಉದ್ದ...
ಖ್ಯಾತ ಹಾಲಿವುಡ್ ನಟ ಆಲ್ಫ್ರೆಡೋ ಜೇಮ್ಸ್ ಪೆಸಿನೊಗೆ ಸದ್ಯ 83 ವರ್ಷ. ಈ ಹಿರಿಯ ನಟ 29 ವರ್ಷದ ಪ್ರಿಯತಮೆಯಿಂದ ಮಗು ಪಡೆದಿದ್ದಾರೆ. ತನ್ನ ಪ್ರಿಯತಮೆ ನೂರ್ ಅಲ್ಫಾಹ್ಗೆ ಗಂಡು ಮಗು ಜನಿಸಿದ್ದು, 4ನೇ ಮಗುವಿನ ತಂದೆಯಾಗಿದ್ದಾರೆ. ಈ ಮಗುವಿಗೆ ರೋಮನ್ ಪೆಸಿನೋ ಎಂದು ಹೆಸರಿಟ್ಟಿದ್ದಾರೆ. ಬೆವರ್ಲಿ ಡಿ ಏಂಜೆಲೊ ಎಂಬ ಪ್ರಿಯತಮೆಯಿಂದ ಆಂಟೊನ್, ...
ದಿನಾಲೂ ನಮಗೆ ಗೊತ್ತಿಲ್ಲದೇ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಇದಂತೂ ವಿಚಿತ್ರದಲ್ಲಿ ವಿಚಿತ್ರ. ಇಲ್ಲೊಬ್ಬ ವ್ಯಕ್ತಿಯೊಬ್ಬ ಮರವನ್ನು ತಬ್ಬಿಕೊಂಡು ಬೆತ್ತಲಾಗಿ ಹಗಲಿನಲ್ಲೇ ಸೆಕ್ಸ್ ಮಾಡುತ್ತಿದ್ದ ಘಟನೆ ಲಂಡನ್ ನ ಕ್ವೀನ್ ಎಲಿಜಬೆತ್ ಗಾರ್ಡನ್ಸ್ನಲ್ಲಿ ನಡೆದಿದೆ. ಈ ಗಾರ್ಡನ್ನಲ್ಲಿ ಸಂಪೂರ್ಣ ಬೆತ್ತಲಾಗಿ...
ಗ್ರೀಸ್ ನಲ್ಲಿ ಮೀನುಗಾರಿಕಾ ದೋಣಿ ಮುಳುಗಿ ಕನಿಷ್ಟ 78 ವಲಸಿಗರು ಮೃತಪಟ್ಟ ಘಟನೆ ನಡೆದಿದೆ. ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. 100ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಯುರೋಪ್ ತಲುಪಲು ಪ್ರಯತ್ನಿಸುತ್ತಿದ್ದಾಗ ಕಿಕ್ಕಿರಿದ ಮೀನುಗಾರಿಕಾ ದೋಣಿ ಮಗುಚಿ ಬಿದ್ದು ಮುಳುಗಿದ ನಂತರ ನೂರಾರು ನಿರಾಶ್ರಿತರು ಮತ್ತು ವಲಸಿಗರನ್ನು ಹು...
ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಹೌದು. ಸಂಸತ್ತಿನಲ್ಲೇ ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಎಂದು ಆಸ್ಟ್ರೇಲಿಯಾದ ಸಂಸದೆ ಲಿಡಿಯಾ ಥೋರ್ಪೆ ಗಂಭೀರವಾಗಿ ಆರೋಪಿಸಿದ್ದಾರೆ. ಈ ವಿಚಾರವನ್ನು ಸಂಸತ್ತಿನಲ್ಲಿ ದುಃಖಭರಿತರಾಗಿ ಪ್ರಸ್ತಾಪಿಸಿದ ಅವರು, ಸಂಸತ್ ಕಟ್ಟಡ ಮಹಿಳೆಯರಿಗೆ ಕೆಲಸ ಮಾಡಲು ಸುರಕ್ಷಿತ ಸ್ಥಳವಲ್ಲ. ಸಂಸತ್ತ...
ಹೈದರಾಬಾದ್ ಮೂಲದ 27 ವರ್ಷದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಲಂಡನ್ ನಗರದ ವೆಂಬ್ಲೆ ಪ್ರದೇಶದ ನೀಲ್ಡ್ ಕ್ರೆಸೆಂಟ್ ಪ್ರದೇಶದಲ್ಲಿ ನಡೆದಿದೆ. ಮೃತ ಯುವತಿಯನ್ನು ತೇಜಸ್ವಿನಿ ರೆಡ್ಡಿ (27) ಎಂದು ಗುರುತಿಸಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ನಲ್ಲಿದ್ದಳು. ಮನೆಯಲ್ಲಿದ್ದ ಈಕೆಯನ್ನು ಬ್ರೆಝಿಲ್ ಮ...