ಅಪಘಾತ ಆದಾಗ ಸಾಮಾನ್ಯವಾಗಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಕುತೂಹಲದಿಂದ ವಿಚಾರಿಸುವುದಿದೆ. ಆದರೆ ಇನ್ಮುಂದೆ ಅಬುಧಾಬಿಯಲ್ಲಿ ನೀವು ಹೀಗೆ ಮಾಡಿದರೆ ನಿಮಗೆ ದಂಡ ವಿಧಿಸಲಾಗುತ್ತದೆ. ಅಪಘಾತದ ಸ್ಥಳದಲ್ಲಿ ಜನರು ಗುಂಪು ಗೂಡುವುದನ್ನು ಅಬುಧಾಬಿ ಪೊಲೀಸ್ ನಿಷೇಧಿಸಿದೆ. ರಕ್ಷಣಾ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ ಗು...
'ಹಜ್ ಯಾತ್ರಾ' ದಿನವನ್ನು ಸಕ್ಸಸ್ ಮಾಡಲು ಸೌದಿ ಅರೇಬಿಯಾ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಜ್ ನ ಭಾಗವಾಗಿ ಮಕ್ಕಾದ ಪ್ರವೇಶ ದ್ವಾರಗಳಲ್ಲಿ ಪಾರ್ಕಿಂಗ್ ಗೆ ಭಾರಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಐದು ಪಾರ್ಕಿಂಗ್ ಕೇಂದ್ರಗಳಲ್ಲಿ 50,000 ಕ್ಕಿಂತಲೂ ಹೆಚ್ಚು ವಾಹನಗಳ ಪಾರ್ಕ್ ಮಾಡುವುದಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಲಾಗುತ್ತಿದೆ...
ನೋಯ್ಡಾ: ಎಳೆನೀರು ಮಾರಾಟಗಾರನೋರ್ವ ಚರಂಡಿ ನೀರನ್ನು ಎಳೆನೀರಿನ ಮೇಲೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಳೆನೀರು ವ್ಯಾಪ...
ಅಮೆರಿಕದ ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ತಾನು 2024 ರಲ್ಲಿ ನಡೆಯುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಮೆರಿಕದ 48 ನೇ ಉಪಾಧ್ಯಕ್ಷರಾಗಿರುವ ಪೆನ್ಸ್ ರಿಪಬ್ಲಿಕನ್ ನಾಮನಿರ್ದೇಶನಕ್ಕಾಗಿ ಪ್ರಕ್ರಿಯೆ ಆರಂಭಿಸಿದ್ದಾರೆ. ಮೈಕ್ ಪೆನ್ಸ್ ಅವರು ಜೂನ್ 7, 1959 ರಂದು ಇಂಡಿಯಾನಾದಲ್ಲಿ ಐರಿಶ್ ಕ್ಯಾಥೊಲಿಕ್ ಕುಟುಂಬದಲ್ಲ...
ಗರ್ಭಿಣಿ ಡ್ರೈವರ್ ತೋರಿದ ಸಮಯಪ್ರಜ್ಞೆಯಿಂದ ಶಾಲಾ ಬಸ್ ನಲ್ಲಿದ್ದ 37 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಇಮುನೆಕ್ ವಿಲಿಯಮ್ಸ್ ಎಂಬ ಮಹಿಳೆ ಮಿಲ್ವಾಕೀ ಅಕಾಡೆಮಿ ಆಫ್ ಸೈಯನ್ಸ್ ಶಾಲೆಯ ಬಸ್ಸಿನ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಬಸ್ಸಿನ ಇಂಜಿನ್ ನ...
ಬಿಜೆಪಿಯವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡಲ್ಲ. ತಮ್ಮ ವೈಫಲ್ಯಗಳಿಗೆ ಯಾವಾಗಲೂ ಅವರು ಬೇರೆಯವರನ್ನು ದೂರುತ್ತಾರೆ. ನಾವು ಎದುರಿಸುತ್ತಿರುವ ವಾಸ್ತವವನ್ನು ನಾವು ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆಯುತ್ತಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರ...
ಕೇರಳದ ನರ್ಸ್ ಓರ್ವರಿಗೆ ಬಿಗ್ ಟಿಕೆಟ್ ಲಾಟರಿಯಲ್ಲಿ 45 ಕೋಟಿ ರೂಪಾಯಿ ಹಣವನ್ನು ಗೆದ್ದುಕೊಂಡಿದ್ದಾರೆ. ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ (20 ಮಿಲಿಯನ್ ಯುಎಇ ದಿರ್ಹಮ್) ಸುಮಾರು 45 ಕೋಟಿ ರೂಪಾಯಿ ಹಣ ಗೆದ್ದಿದ್ದಾರೆ. ಬಿಗ್ ಟಿಕೆಟ್ ಡ್ರಾನಲ್ಲಿ ಲವ್ಲಿ ಮೋಲ್ ಅಚ್ಚಮ್ಮ ...
ಪರ್ವತ ಕುಸಿದು 14 ಮಂದಿ ಸಾವನ್ನಪ್ಪಿ ಐವರು ನಾಪತ್ತೆ ಆದ ಘಟನೆ ಚೀನಾ ದೇಶದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಜಿಂಕೌಹೆ ಜಿಲ್ಲೆಯ ಯೊಂಗ್ಶೆಂಗ್ ಟೌನ್ ಶಿಪ್ನಲ್ಲಿರುವ ಅರಣ್ಯ ಫಾರ್ಮ್ನಲ್ಲಿ ಈ ಘಟನೆ ನಡೆದಿದೆ. 180ಕ್ಕೂ ಹೆಚ್ಚು ಜನರನ್ನು ಒಳಗೊಂಡ ರಕ್ಷಣಾ ತಂಡವು ನಾಪತ್ತೆಯಾದವರಿಗಾಗಿ ಇನ್ನೂ ಹುಡುಕಾಟ ನಡೆಸುತ್ತಿದೆ. ಬದುಕುಳಿದ...
ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸುಮಾರು 300 ಜನರ ಸಾವಿನ ಸುದ್ದಿಯಿಂದ ಹೃದಯ ಒಡೆದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಖೇದ ವ್ಯಕ್ತಪಡಿಸಿದ್ದಾರೆ. 'ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮತ್ತು ಈ ಭಯಾನಕ ಘಟನೆಯಲ್ಲಿ ಗಾಯಗೊಂಡ ಅನೇಕರಿಗೆ ನಮ್ಮ ಪ್ರಾರ್ಥನೆಗಳು' ಎಂದು ಅಮೆರಿಕ ಅಧ್ಯಕ್ಷರು ತಮ್ಮ ಹೇಳಿಕೆಯಲ...
ಭಾರತೀಯ-ಅಮೆರಿಕನ್ ವ್ಯಕ್ತಿ ಅಜಯ್ ಬಂಗಾ ಅವರು ಶುಕ್ರವಾರ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶ್ವ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರು 63 ವರ್ಷದ ಬಂಗಾ ಅವರನ್ನು ಐದು ವರ್ಷಗಳ ಅವಧಿಗೆ ವಿಶ್ವ ಬ್ಯಾಂಕ್ನ 14 ನೇ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಬಂಗಾ ಅವರು ವಿಶ್ವ ಬ್ಯಾಂಕ್ನ ಮುಖ್ಯಸ್ಥರಾಗಿರ...