ಹೆರಾತ್( ಅಫ್ಘಾನಿಸ್ತಾನ): ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸೋಮವಾರ ಸಂಭವಿಸಿದ ಭೂಕಂಪದ ನಂತರ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾದ್ಘಿಸ್ ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಮನೆಗಳ ಮೇಲ್ಛಾವಣಿ ಕುಸಿದ ಪರಿಣಾಮ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ...
ದುಬೈ: ಅಬುಧಾಬಿಯಲ್ಲಿ ಶಂಕಿತ ಡ್ರೋಣ್ಗಳ ಮೂಲಕ ಮೂರು ತೈಲ ಟ್ಯಾಂಕರ್ ಗಳನ್ನು ಸ್ಫೋಟಿಸಲಾಗಿದೆ. ಎಮಿರೇಟ್ನ ಮುಖ್ಯ ವಿಮಾನ ನಿಲ್ದಾಣದ ನಿರ್ಮಾಣ ಹಂತದ ಸ್ಥಳದಲ್ಲೂ ಪ್ರತ್ಯೇಕ ಬೆಂಕಿ ಅವಘಡ ಸಂಭವಿಸಿದೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಅಬುಧಾಬಿಯ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಯಾದ ಎಡಿಎನ್ಒಸಿಯ ಸಂಗ್ರಹಣಾ ಸೌಲಭ್...
ಖ್ಯಾತ ಯೂಟ್ಯೂಬರ್ ಅಂಡಾಲಿಯಾ ರೋಸ್ ವಿಲಿಯಮ್ಸ್ ಅವರು ಅಕಾಲಿಕ ಮುಪ್ಪು ಕಾಯಿಲೆಗೆ ಬಲಿಯಾಗಿದ್ದು, ಅವರು ಕಳೆದ ಹಲವು ಸಮಯಗಳಿಂದ ಅಪರೂಪದ ಕಾಯಿಲೆ ಅಕಾಲಿಕ ಮುಪ್ಪಿನಿಂದ ಬಳಲುತ್ತಿದ್ದರು. ಇದೊಂದು ವಿಚಿತ್ರ ಕಾಯಿಲೆಯಾಗಿದ್ದು, ಮನುಷ್ಯನಿಗೆ ಅತಿ ವೇಗವಾಗಿ ಮುಪ್ಪು ಆವರಿಸಿ ಅತೀ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವುದು ಈ ಕಾಯಿಲೆಯಾಗಿದೆ. ಎ...
ಕಾಬೂಲ್: ವಿದೇಶದ ಮಾನವ ಸಂಪನ್ಮೂಲ ಸಹಕಾರ ಪಡೆದುಕೊಳ್ಳುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಾನವೀಯತೆ ಆಧಾರದ ಮೇಲೆ ಯುದ್ಧಪೀಡಿತ ಅಫ್ಗಾನಿಸ್ತಾನಕ್ಕೆ ನುರಿತ ಮಾನವ ಸಂಪನ್ಮೂಲ ಒದಗಿಸಲು ಬದ್ದ ಎಂಬ...
ಬಾಗ್ದಾದ್: ಇರಾಕ್ ನ ಬಾಗ್ದಾದ್ ನ ಹೈ ಸೆಕ್ಯುರಿಟಿ ಏರಿಯಾದಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ಗುರುವಾರ ರಾಕೆಟ್ಗಳನ್ನು ಹಾರಿಸಲಾಗಿರುವ ಬಗ್ಗೆ ವರದಿಯಾಗಿದೆ. ಈ ಪೈಕಿ ಎರಡು ರಾಕೆಟ್ಗಳು ರಾಯಭಾರ ಕಚೇರಿಯ ಸುತ್ತಲೂ ಬಿದ್ದಿದ್ದರೆ, ಇನ್ನೊಂದು ವಸತಿ ಪ್ರದೇಶದಲ್ಲಿದ್ದ ಶಾಲೆಗೆ ಅಪ್ಪಳಿಸಿದೆ, ಬಳಿಕ ಅಲ್ಲಲ್ಲಿ ಕೋಲಾಹಲ ಉಂಟಾಯಿತು ಎ...
ಲೆಕ್ಸಿಂಗ್ಟನ್: ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವಿಜ್ಞಾನದಲ್ಲಿ ಹೊಸತೊಂದು ಸಾಧನೆಯನ್ನು ಮಾಡಲಾಗಿದೆ. ಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದು. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕರಿಸಿದ್ದು, ಈ ಮೂಲಕ ಮನುಷ್ಯನ ಪ್ರಾಣ ಉಳಿಸಲು ಇನ್...
ದಕ್ಷಿಣಕೊರಿಯಾ: ಜನಪ್ರಿಯ ನಟಿಯೊಬ್ಬರು ತಮ್ಮ 31ನೇ ವರ್ಷದಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜನವರಿ 5ರಂದು ನಡೆದಿದ್ದು, ಅವರ ಸಾವು ಇದೀಗ ಅಭಿಮಾನಿಗಳಿಗೆ ಶಾಕ್ ನೀಡಿದ್ದು, ಅಭಿಮಾನಿಗಳು ತೀವ್ರ ದುಃಖಿತರಾಗಿದ್ದಾರೆ. ಸ್ನೋಡ್ರಾಪ್ ಖ್ಯಾತಿಯ ಯುವ ನಟಿ ಕಿಮ್ ಮಿ ಸೂ ಮೃತ ನಟಿಯಾಗಿದ್ದು, ಇವರು ದಕ್ಷಿಣ ಕೊರಿಯಾದ ಅತ್ಯಂತ ಜನಪ್ರಿ...
ಅತ್ಯಂತ ಅಪಾಯಕಾರಿ ಮೀನುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಫಿರಾನಾ ಎಂಬ ಮೀನು ಪೆರುಗ್ವೆಯಲ್ಲಿ ಆತಂಕ ಸೃಷ್ಟಿಸಿದ್ದು, ನದಿಗೆ ಸ್ನಾನ ಮಾಡಲು ತೆರಳಿದ್ದ ನಾಲ್ವರನ್ನು ಕೊಂದು ಹಾಕಿರುವುದೇ ಅಲ್ಲದೇ 20ಕ್ಕೂ ಅಧಿಕ ಮಂದಿಯ ಮೇಲೆ ಭೀಕರ ದಾಳಿ ನಡೆಸಿದೆ. ಇತ್ತೀಚೆಗೆ 49 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪೆರುಗ್ವೆಯ ನದಿಯಲ್ಲಿ ಈಜಲು ಹೋಗಿದ್...
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು ಸುಮಾರು 3 ಸಾವಿರ ಲೀಟರ್ ಮದ್ಯವನ್ನು ಕಾಲುವೆಗೆ ಸುರಿದ ಘಟನೆ ನಡೆದಿದ್ದು, ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಲಿಬಾನಿಗಳ ಆದೇಶದಂತೆ ಅಲ್ಲಿನ ಗುಪ್ತಚರ ತಂಡ ಕಾಬುಲ್ ಬಳಿಯ ಕಾಲುವೆಗೆ 3 ಸಾವಿರ ಲೀಟರ್ ಮದ್ಯವನ್ನು ಕಾಬುಲ್ ಬಳಿಯ ಕಾಲುವೆಗೆ ಸುರಿದಿದೆ. ...
ಬ್ರೆಜಿಲ್: ಭಾರೀ ಪ್ರವಾಹದಿಂದಾಗಿ ಬ್ರೆಜಿಲ್ನ ಈಶಾನ್ಯ ಪ್ರದೇಶದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿ, 280ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. 35,000ಕ್ಕೂ ಹೆಚ್ಚು ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಬಹಿಯಾ ನಾಗರಿಕ ರಕ್ಷಣಾ ಮತ್ತು ಸಂರಕ್ಷಣಾ ಸಂಸ್ಥೆಯ ಪ್ರಕಾರ, ಸಿಎನ್ಎನ್ ವರದಿ ಮಾಡಿದೆ....