ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ವರದಿಯಾಗಿದೆ. ಟ್ರಂಪ್ ಅವರ ಪ್ರತಿಜ್ಞಾ ಸಮಾರಂಭಕ್ಕೆ ನೆತನ್ಯಾಹು ಅವರಿಗೆ ಆಹ್ವಾನ ನೀಡಲಾಗಿಲ್ಲ ಎಂದು ಮಾತ್ರವಲ್ಲ ಅವರನ್ನು ತೀವ್ರವಾಗಿ ವಿರೋಧಿಸುವ ವಿಡಿಯೋವನ್ನು ದಿನಗಳ ಹಿಂದೆ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದ...
ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ರಷ್ಯಾ ಹೊಸ ಪ್ರಯೋಗಕ್ಕೆ ಇಳಿದಿದೆ. ಆರೋಗ್ಯಪೂರ್ಣ ಮಗುವಿಗೆ ಜನನ ನೀಡುವ 25 ವರ್ಷದ ಕೆಳಗಿನ ವಿದ್ಯಾರ್ಥಿನಿಯರಿಗೆ ಸುಮಾರು 81 ಸಾವಿರ ರೂಪಾಯಿ ನೀಡುವುದಾಗಿ ರಷ್ಯಾದ ಕರೇಲಿಯಾ ರಾಜ್ಯದ ಸರ್ಕಾರ ಘೋಷಿಸಿದೆ. ಜನವರಿ ಒಂದರಿಂದ ಈ ಹೊಸ ಯೋಜನೆ ಜಾರಿಗೆ ಬರಲಿದೆ. ತಾಯಿ ಯಾವುದಾದರೂ ಯೂನಿವರ್ಸಿಟಿಯಲ್ಲಿ ...
ಪಾಪುವ ನುಗಿನಿಯಾ ದೇಶದ ನರಬೋಜಿಗಳು ಮತ್ತೊಮ್ಮೆ ಸುದ್ದಿಗೆ ಈಡಾಗಿದ್ದಾರೆ. ಕತ್ತರಿಸಿದ ಕಾಲಿನ ಪಾದದೊಂದಿಗೆ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇವರ ಈ ಚಿತ್ರವನ್ನು ಪಾಪುವ ನ್ಯೂಗಿನಿಯಾದ ಪ್ರಸಿದ್ಧ ಪತ್ರಿಕೆ ಪಾಪುವ ನ್ಯೂ ಗಿನಿ ತನ್ನ ಮುಖಪುಟದಲ್ಲಿ ಹಂಚಿಕೊಳ್ಳುವುದರೊಂದಿಗೆ ಮತ್ತೊಮ್ಮೆ ಈ ಮಾನವ ಮಾಂಸವನ್ನು ಭಕ್ಷಿಸುವ ಮನುಷ್ಯರು ಭಯದ ಜ...
ಲೆಬನಾನ್ ಸಂಸತ್ತು ಗುರುವಾರ ಸೇನಾ ಮುಖ್ಯಸ್ಥ ಜೋಸೆಫ್ ಔನ್ ಅವರನ್ನು ದೇಶದ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇದು ದೀರ್ಘಕಾಲದ ರಾಜಕೀಯ ಬಿಕ್ಕಟ್ಟು ಮತ್ತು ಅಧ್ಯಕ್ಷೀಯ ಖಾಲಿ ಹುದ್ದೆಯನ್ನು ಕೊನೆಗೊಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾ ಅವರಿಗೆ ಬೆಂಬಲವನ್ನು ಗಳಿಸಲು ವ್ಯಾಪಕ ಪ್ರಯತ್ನಗಳ...
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಝಿಯಾ ಅವರು ಏಳು ವರ್ಷಗಳ ಬಳಿಕ ತನ್ನ ಹಿರಿಯ ಮಗ ತಾರೀಖ್ ರಮಝಾನ್ ಅವರನ್ನು ಲಂಡನ್ ನಲ್ಲಿ ಭೇಟಿಯಾಗಿದ್ದಾರೆ. ಎರಡು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಖಲೀದಾ ಝಿಯಾ ಅವರನ್ನು ಪದಚುತ ಪ್ರಧಾನಿ ಶೇಕ್ ಹಸೀನಾ ಅವರು ವರ್ಷಗಳ ಕಾಲ ಜೈಲಲ್ಲಿಟ್ಟು ಸತಾಯಿಸಿದ್ದರು ಮತ್ತು ಮಗ ತಾರಿಕ್ ರಮಝಾನ್ ಅವರನ್ನು ದೇಶ...
ಅತ್ಯಾಧುನಿಕ ಮಿಸೈಲ್ ಗಳು, ಡ್ರೋನ್ ಗಳೂ ಸೇರಿದಂತೆ ಪ್ರಬಲ ಶಸ್ತ್ರಾಸ್ತ್ರಗಳ ಭೂಗರ್ಭ ನಗರವನ್ನೇ ಇರಾನ್ ನಿರ್ಮಿಸಿದೆ ಎಂದು ಹೇಳಲಾಗಿದೆ. ಪರ್ಷಿಯನ್ ಮತ್ತು ಒಮಾನ್ ಸಮುದ್ರದ ನಡುವೆ ಈ ಆಯುಧಗಳ ನಗರವನ್ನು ಸೃಷ್ಟಿಸಲಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಕಡೆಯಿಂದ ಇರಾನ್ ನ ಶಸ್ತ್ರಾಗಾರಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರ ನಡುವೆಯೇ ಇದೀಗ...
ತುನೀಷಿಯಾದ ಫುಟ್ಬಾಲ್ ಲೀಗ್ ನಲ್ಲಿ ಹಮಾಸ್ ನಾಯಕರಾಗಿದ್ದ ಯಹ್ಯಾ ಸಿನ್ವಾರ್ ಅವರ ಭಾರಿ ಗಾತ್ರದ ಬ್ಯಾನರ್ ಅನ್ನು ಪ್ರದರ್ಶಿಸಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಈ ಸಿನ್ವರ್ ಆಗಿದ್ದಾರೆ ಎಂದು ಹೇಳಲಾಗಿದೆ. ಇಸ್ಮಾಯಿಲ್ ಹನಿಯ ಅವರನ್ನು ಇರಾನ್ ನಲ್ಲಿ ಇಸ್ರೇಲ್ ಹತ್ಯೆ ಮಾಡಿದ ಬಳಿಕ ಸಿನ್ವಾರ...
ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಮಂಗಳವಾರ ಒಂದು ಗಂಟೆಯಲ್ಲಿ ಟಿಬೆಟ್ ಅನ್ನು ನಡುಗಿಸಿತು. ಈ ಘಟನೆಯಲ್ಲಿ ಕನಿಷ್ಠ 126 ಮಂದಿ ಸಾವನ್ನಪ್ಪಿದ್ದಾರೆ ಮತ್ತು 188 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಭಾರತ, ನೇಪಾಳ ಮತ್ತು ಭೂತಾನ್ ನ...
ಸೌದಿಯಲ್ಲಿ ಚಳಿ ತೀವ್ರವಾಗಿದೆ. ಚಳಿಯನ್ನು ಓಡಿಸಲು ಅನುಕೂಲ ಇದ್ದವರು ಹೀಟರ್ ಬಳಸುತ್ತಾರೆ. ಹಿಟರ್ ಬಳಸುವಾಗ ಜಾಗ್ರತೆ ವಹಿಸದಿದ್ದರೆ ಮಾರಣಾಂತಿಕವಾಗಬಹುದು. ಹೌದು. ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದ ಹಫ್ರ್ ಅಲ್ ಬಾತಿನ್ ಎಂಬ ಪ್ರದೇಶದಲ್ಲಿ ಹೀಟರ್ ನಿಂದ ಉಂಟಾದ ಬೆಂಕಿಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರು ಯಮನ್ ಮೂ...
ಮಂಗಳವಾರ ಮುಂಜಾನೆ ಕ್ಸಿಜಾಂಗ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಅಲ್ಲದೇ ನೇಪಾಳ ಮತ್ತು ಭಾರತದ ಕೆಲವು ಭಾಗಗಳಲ್ಲಿ ಮಂಗಳವಾರ ಮುಂಜಾನೆ ಭೂಕಂಪನ ಸಂಭವಿಸಿದೆ. ನೇಪಾಳ-ಚೀನಾ ಗಡಿ ಪ್ರದೇಶದ ಬಳಿ ಮಂಗಳವಾರ ಭೂಕಂಪ ಸಂಭವಿಸಿದ ನಂತರ ಬಿಹಾರದ ಶಿಯೋಹರ್ ಜಿಲ್ಲೆಯಲ್ಲೂ ನಡುಕ ಉಂಟಾಗಿದೆ ಎಂದು ಎಎನ್ಐ ವರದಿ ಮಾಡಿದೆ. ನೇಪಾಳದ ...