ಲೆಬನಾನ್ ನಿಂದ ನಡೆದ ಭೀಕರ ರಾಕೆಟ್ ದಾಳಿಯಲ್ಲಿ ಉತ್ತರ ಇಸ್ರೇಲ್ ನಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಗಡಿ ಪಟ್ಟಣ ಮೆಟುಲಾ ಬಳಿಯ ಕೃಷಿ ಪ್ರದೇಶಕ್ಕೆ ರಾಕೆಟ್ ಗಳು ಅಪ್ಪಳಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಚಾನೆಲ್ 12 ನ್ಯೂ...
ಸ್ಥಳೀಯ ಸರ್ಕಾರದ ಆದೇಶದ ನಂತರ ಆಪಲ್ ಐಫೋನ್ 16 ಮಾರಾಟವನ್ನು ಇಂಡೋನೇಷ್ಯಾದಲ್ಲಿ ಅಧಿಕೃತವಾಗಿ ನಿಷೇಧಿಸಲಾಗಿದೆ. ಈ ಕ್ರಮಕ್ಕೆ ಕಾರಣವೆಂದರೆ ಆಪಲ್, ಇಂಡೋನೇಷ್ಯಾದಲ್ಲಿ ತನ್ನ ಹೂಡಿಕೆ ಭರವಸೆಗಳನ್ನು ಪೂರೈಸಲಿಲ್ಲ. ಐಫೋನ್ 16 ಸರಣಿಯನ್ನು ಸೆಪ್ಟೆಂಬರ್ 9 ರಂದು ಆಪಲ್ ನ ಗ್ಲೋಟೈಮ್ 2024 ಈವೆಂಟ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ, ಈ...
ಕ್ರೀಡಾ ಸ್ಪರ್ಧೆಯಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಶಿರವಸ್ತ್ರ ಧರಿಸುವುದಕ್ಕೆ ನಿಷೇಧ ವಿಧಿಸಿರುವ ಫ್ರಾನ್ಸ್ ನೀತಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ತೀವ್ರವಾಗಿ ಖಂಡಿಸಿದ್ದಾರೆ. ಫ್ರಾನ್ಸಿನಲ್ಲಿ ನಡೆದ 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿತ್ತು. ಫ್ರಾನ್ಸ್ ನ ಫುಟ್ಬಾಲ್ ಮತ...
ಶಾಂತಿಯುತ ಮತ್ತು ಹಿಂಸಾ ರಹಿತ ಹೋರಾಟಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದ ಫೆಲೆಸ್ತೀನಿನ ಪಶ್ಚಿಮ ದಂಡೆಯ ಝಿಯಾದ್ ಅಬು ಹಲೀಲಿ ಅವರನ್ನು ಇಸ್ರೇಲಿ ಯೋಧರು ಥಳಿಸಿ ಅಕ್ಟೋಬರ್ ಏಳರಂದು ಹತ್ಯೆಗೈದಿದ್ದರು. ಅವರ ಅಂತಿಮ ಯಾತ್ರೆಯಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಫೆಲಿಸ್ತೀನಿಯರು ಭಾಗಿಯಾಗಿ ಅವರಿಗೆ ಗೌರವವನ್ನು ಅರ್ಪಿಸಿದ್ದರು. ಇಸ್ರೇಲ್ ಹೇಗೆ ಶ...
ಈ ತಿಂಗಳ ಆರಂಭದಲ್ಲಿ ಟೆಹ್ರಾನ್ ನ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಶನಿವಾರ ಬೆಳಿಗ್ಗೆ ಇರಾನಿನ ಮಿಲಿಟರಿ ನೆಲೆಗಳ ಮೇಲೆ ನೇರ ವಾಯುದಾಳಿಯನ್ನು ನಡೆಸಿದೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ತನ್ನ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ದೃಢಪಡಿಸಿದೆ. ಇಸ್ಲಾಮಿಕ್ ಗಣರಾಜ್ಯದೊಳಗೆ ಇಸ್ರೇಲಿ ಸೇನೆಯು ಮಿಲಿಟರಿ ಕೇಂದ್...
ದಕ್ಷಿಣ ಲೆಬನಾನ್ನಲ್ಲಿ 200 ಕ್ಕೂ ಹೆಚ್ಚು ಹಿಝ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಕಳೆದೊಂದು ದಿನದಲ್ಲಿ ಉತ್ತರ ಗಾಝಾದಲ್ಲಿ ಮರುಸಂಘಟನೆ ಮಾಡುವ ಹಮಾಸ್ ಪ್ರಯತ್ನಗಳ ವಿರುದ್ಧ ಪಡೆಗಳು ಏಕಕಾಲದಲ್ಲಿ ದಾಳಿಗಳನ್ನು ಮುಂದುವರಿಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಬೆಳಿಗ್ಗೆ ತಿಳಿಸಿವೆ. ದಕ್ಷಿಣ ಲೆಬನಾನ್ ನಲ್ಲಿ ಹ...
ತನ್ನ ಗೂಢಚಾರ ಮುಖ್ಯಸ್ಥರು ಗಾಝಾ ಕದನ ವಿರಾಮ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಈ ಮಧ್ಯೆ ಯುದ್ಧವನ್ನು ಕೊನೆಗೊಳಿಸುವ ದೀರ್ಘಕಾಲದ ಪ್ರಯತ್ನಗಳು ವೇಗವನ್ನು ಪಡೆಯುತ್ತಿರುವಂತೆ ತೋರುತ್ತಿರುವುದರಿಂದ ಕದನ ವಿರಾಮವನ್ನು ತಲುಪಿದರೆ ಹೋರಾಟವನ್ನು ನಿಲ್ಲಿಸುವುದಾಗಿ ಹಮಾಸ್ ಪ್ರತಿಜ್ಞೆ ಮಾಡಿದೆ. ಕಳೆದ ವಾರ ಹಮಾಸ್ ...
ನಾರ್ವೆಯ ಉತ್ತರ ಕರಾವಳಿಯಲ್ಲಿ ಚಲಿಸುತ್ತಿದ್ದ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಆರ್ಕ್ಟಿಕ್ ಸರ್ಕಲ್ ಎಕ್ಸ್ಪ್ರೆಸ್ ಟ್ರಾಂಡ್ಹೈಮ್ನಿಂದ ಆರ್ಕ್ಟಿಕ್ ವೃತ್ತದ ಮೇಲಿರುವ ದೂರದ ಉತ್ತರದ ಪಟ್ಟಣ ಬೋಡೋಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ ನಾಲ್ವರನ್ನು ...
ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿದ ಆರೋಪದ ಮೇಲೆ ರಾಮೇಶ್ವರಂನ ಹದಿನಾರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಅಲ್ಲದೇ ಅವರ ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕಚ್ಚತೀವು ಮತ್ತು ನೆಡುಂತೀವು ದ್ವೀಪಗಳ ನಡುವೆ ಲಂಗರು ಹಾಕುತ್ತಿದ್ದಾಗ ಮೀನುಗಾರರನ್ನು ಬಂಧಿಸಲಾಗಿದೆ. ರಾಮೇಶ್ವರಂ ಮೀನುಗಾರಿಕೆ ಬಂದರಿನಿಂದ ಹೊರಬಂದ...
ಗಾಝಾ ಪಟ್ಟಿಯ ನಿರಾಶ್ರಿತರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ನುಯಿರಾತ್ ನಿರಾಶ್ರಿತರ ಶಿಬಿರದಲ್ಲಿ ಗುರುವಾರ ನಡೆದ ದಾಳಿಯಲ್ಲಿ ಇನ್ನೂ 32 ಜನರು ಗಾಯಗೊಂಡಿದ್ದಾರೆ ಎಂದು ಸಾವುನೋವುಗಳನ್ನು ಸ್ವೀಕರಿಸಿದ ಅವ್...